Pular para o conteúdo
Publicidade

ರೊಮ್‍ಕಾರಾ 5:1-5

SII25 Bíblia Siddi

ಬರ್‍ಯಾ ವಾಟೆನ್ ಚಲ್ತಲೊ ದೆವಾಚ್ಯಾ ವಾಂಗ್ಡಾ

1 ಅತ್ತಾ ಅಮ್ಕಾ ದೆವಾಚ್ಯಾ ವಾಂಗ್ಡಾ ನಿತಿವಂತ್ ಮನುನ್ ಠರ್‍ವುನ್ ಹೊಲ್ಲೆ ಹಾಯ್, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ವೈನಾ ದೆವಾಚ್ಯಾ ವಾಂಗ್ಡಾ ಅಮ್ಕಾ ಶಾಂತಿ ರ್‍ಹಾತಾ. 2 ಅತ್ತಾ ಅಮಿ ಅಸಲ್ಲ್ಯಾ ದೆವಾಚ್ಯಾ ಕುರ್ಪೆಚ್ಯಾ ಅನ್ಭೊಗಾತ್ ವಿಶ್ವಾಸಾ ವೈನಾ ತೆನಿ ಅಮ್ಕಾ ಘೆವ್ನ್ ಯೆಲ್ಯಾನಾಯ್. ತೆಚೆಸಾಟ್ನಿ ದೆವಾಚಿ ಮಹಿಮಾ ವಾಟುನ್ ಘೆತಲ್ಯಾ ಹ್ಯಾ ಬರೊಸ್ಯಾತ್ ಅಮಿ ಘಮಂಡಿನ್ ಹಾಂವ್. 3 ತವ್ಡೆಚ್ ಅಮ್ಚ್ಯಾ ತರಾಸಾಂಚ್ಯಾ ಸಾಟ್ನಿಬಿ ಅಮಿ ಖುಶಿ ಹೊತಾಂವ್ ಕಶ್ಯಾಕ್ ಮಟ್ಲ್ಯಾರ್, ಕಸ್ಟಾ ಅಮ್ಚಿ ಸೊಸುನ್ ಘೆವ್ನ್ ಜಾತಲಿ ತಾಕತ್ ಜಾಸ್ತಿ ಕರ್‍ತ್ಯಾತ್, 4 ಸೊಸುನ್ ಘೆವ್ನ್ ಜಾತಲೆ ಬರೊ ಸ್ವಬಾವ್ ಉತ್ಪನ್ನ್ ಕರ್‍ತಾ, ತೊ ಸ್ವಬಾವ್ ಬರೊಸೊ ಉತ್ವನ್ನ್ ಹೊಯ್ ಸರ್ಕೆ ಕರ್‍ತಾ. 5 ತೊ ಬರೊಸೊ ಅಮ್ಕಾ ನಿರಾಸಿ ಹೊವ್ಕ್ ಸೊಡಿನಾ, ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾಸಾಟ್ನಿ ದೆವಾಚಿ ಎಕ್ ದೆನ್ಗಿ ಹೊವ್ನ್ ಹೊತ್ತ್ಯಾ ಪವಿತ್ರ್ ಆತ್ಮ್ಯಾಚ್ಯಾ ರುಪಾತ್ ದೆವಾನ್ ಅಪ್ನಾಚೊ ಪ್ರೆಮ್ ಅಮ್ಚ್ಯಾ ಮನಾತ್ನಿ ವೊತ್ಲ್ಯಾನಾಯ್.

Em outras traduções

  1. IRVKAN Indian Revised Version (IRV) - Kannada - 2019

    1 ಹೀಗಿರಲಾಗಿ ನಾವು 5:1 ರೋಮಾ. 3:28ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ 5:1 ರೋಮಾ. 15:13ದೇವರೊಂದಿಗೆ ನಮಗೆ ಸಮಾಧಾನವುಂಟು. 2 ಈಗ ನಾವು ನೆಲೆಗೊಂಡಿರುವ ದೇವರ ಕೃಪಾಶ್ರಯಕ್ಕೆ 5:2 ಎಫೆ 2:18, ಇಬ್ರಿ. 10:19-20ಆತನ ಮುಖಾಂತರವೇ ನಂಬಿಕೆಯಿಂದ ಸೇರಿದವರಾಗಿದ್ದೇವೆ ಮತ್ತು ದೇವರ ಮಹಿಮೆಯ ನಿರೀಕ್ಷೆಯಲ್ಲಿ ಉಲ್ಲಾಸಪಡುತ್ತೇವೆ. 3 ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಕಷ್ಟಸಂಕಟಗಳಲ್ಲಿಯೂ ಉಲ್ಲಾಸವಾಗಿದ್ದೇವೆ. 4 ಏಕೆಂದರೆ 5:4 ಲೂಕ 21:19, ಯಾಕೋಬ. 1:3ಕಷ್ಟಸಂಕಟಗಳು ತಾಳ್ಮೆಯನ್ನು, ತಾಳ್ಮೆಯೂ ಸದ್ಗುಣವನ್ನು, ಸದ್ಗುಣವು ನಿರೀಕ್ಷೆಯನ್ನು ಉಂಟುಮಾಡುತ್ತದೆಂದು ಬಲ್ಲೆವು. 5 5:5 ಕೀರ್ತ 119:116, ಫಿಲಿ. 1:20ಈ ನಿರೀಕ್ಷೆಯು ನಮ್ಮನ್ನು ಆಶಾಭಂಗಪಡಿಸುವುದಿಲ್ಲ, 5:5 ಅ. ಕೃ. 2:17, 18:33, ತೀತ. 3:6ಏಕೆಂದರೆ, ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಸುರಿಸಿದ್ದಾನೆ.

  2. OKCV Kannada Contemporary Version

    1 ಹೀಗಿರುವುದರಿಂದ, ವಿಶ್ವಾಸದ ಮೂಲಕ ನೀತಿವಂತರೆಂಬ ನಿರ್ಣಯ ಹೊಂದಿದ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಮಗೆ ದೇವರೊಂದಿಗೆ ಸಮಾಧಾನವಿರುತ್ತದೆ. 2 ಯೇಸುವಿನ ಮೂಲಕವೇ ನಾವು ಈಗ ಈ ಕೃಪೆಯಲ್ಲಿ ವಿಶ್ವಾಸದಿಂದ ಪ್ರವೇಶಮಾಡಿದ್ದೇವೆ. ಈ ಕೃಪೆಯಲ್ಲಿಯೇ ಈಗ ನಿಂತಿದ್ದೇವೆ. ನಾವು ದೇವರ ಮಹಿಮೆಯಲ್ಲಿ ಪಾಲುಗೊಳ್ಳುತ್ತೆವೆಂಬ ನಿರೀಕ್ಷೆಯಲ್ಲಿ ಆನಂದಪಡುತ್ತೇವೆ. 3 ಅಷ್ಟು ಮಾತ್ರವೇ ಅಲ್ಲ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷ ಪಡುವವರಾಗಿರುತ್ತೇವೆ. ಏಕೆಂದರೆ ಕಷ್ಟಸಂಕಟವು ತಾಳ್ಮೆಯನ್ನು ಉಂಟುಮಾಡುತ್ತದೆಂದೂ 4 ತಾಳ್ಮೆಯು ಸದ್ಗುಣವನ್ನೂ ಸದ್ಗುಣವು ನಿರೀಕ್ಷೆಯನ್ನೂ ಉಂಟು ಮಾಡುತ್ತದೆಂದು ಬಲ್ಲೆವು. 5 ಈ ನಿರೀಕ್ಷೆಯು ನಮ್ಮನ್ನು ನಿರಾಶೆ ಪಡಿಸುವುದಿಲ್ಲ. ಏಕೆಂದರೆ ದೇವರು ನಮಗೆ ಅನುಗ್ರಹಿಸಿರುವ ಪವಿತ್ರಾತ್ಮ ಮೂಲಕ ನಮ್ಮ ಹೃದಯಗಳಲ್ಲಿ ತಮ್ಮ ಪ್ರೀತಿಯನ್ನು ಧಾರಾಳವಾಗಿ ಸುರಿಸಿದ್ದಾರೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.