Pular para o conteúdo
Publicidade

ಜಾಕೊಬ್ 2:1-4

SII25 Bíblia Siddi

ಪಕ್ಷಪಾತಾಚ್ಯಾ ವಿರೊದ್ ಹುರ್ಶ್ಯಾಕಿ

1 ಮಾಜ್ಯಾ ಭಾವಾನು ಅನಿ ಭೆನಿಯಾನು, ಮಹಿಮೆನ್ ಭರಲ್ಲ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ವರ್ತಿ ತುಮಿ ವಿಶ್ವಾಸ್ ಥವಲ್ಲ್ಯಾನು, ತುಮ್ಚ್ಯಾ ಮದ್ದಿ ಪಕ್ಷಪಾತ್ ರ್‍ಹಾವ್ಚೆ ನ್ಹಯ್. 2 ಕಶ್ಯಾಕ್ ಮಟ್ಲ್ಯಾರ್, ತುಮಿ ಗೊಳಾ ಹೊತಲ್ಯಾ ಜಾಗ್ಯಾರ್ ಎಕ್ಲೊ ಸಾವ್ಕಾರ್ ಬರೆ ಕಪ್ಡೆ ನೆಸುನ್ ಅನಿ ಸೊನ್ಯಾಚ್ಯಾ ಮುದ್ದಿಯಾ ನೆಸುನ್ ಯೆಲ್ಲೊ ರ್‍ಹಾತಾ, ತನ್ನಾಚ್ ತ್ಯಾ ಎಳಾರ್ ಎಕ್ಲೊ ಗರಿಬ್ ಮಾನುಸ್ ಮಾಟಿ ಲಾಗಲ್ಲೆ ಅನಿ ಜುನ್ನೆ ಕಪ್ಡೆ ನೆಸುನ್ ಯೆಲ್ಲೊ ರ್‍ಹಾತಾ. 3 ತರ್ ತುಮಿ ಬರೆ ಕಪ್ಡೆ ನೆಸುನ್ ಯೆಲ್ಲ್ಯಾಕ್ ಲೈ ಬರೆ ಕರ್ತ್ಯಾಸಿ ಅನಿ ಬರೆ ಹೊತ್ತ್ಯಾ ಹ್ಯಾ ಜಾಗ್ಯಾವರ್ತಿ ಬಸ್ ಮನುನ್ ತೆಕಾ ಸಾಂಗ್ತಾಸಿ, ಖರೆ ತ್ಯಾ ಗರಿಬ್ ಮಾನ್ಸಾಕ್ "ಥೈಚ್ ಇಬೆ ರ್‍ಹಾ!" ನಾತರ್, ಆಮ್ಚ್ಯಾ ಪಾಯಾಂಚ್ಯಾ ಜಗೊಳ್ ಜಿಮ್ನಿ ವರ್ತಿ ಬಸ್! ಮನುನ್ ತರ್ ಸಾಂಗ್ತ್ಯಾಶಿ. 4 ತುಮ್ಚ್ಯಾ ತುಮ್ಚ್ಯಾ ಮದ್ದಿ ಭೆದ್ ಬಾವ್ ಕರುನ್ ಹೊಲ್ಯಾ ಸಿವಾಯ್? ನಾ ತರ್ ಬುರ್ಶ್ಯಾ ಉದ್ದೆಶಾನ್ ನ್ಯಾಯ್ ನಿರ್ನಯ್ ಕರುಲ್ಯಾಸಿ ಕಾಯ್?

Em outras traduções

  1. IRVKAN Indian Revised Version (IRV) - Kannada - 2019

    1 ನನ್ನ ಸಹೋದರರೇ, 2:1 1 ಕೊರಿ 2:8,ಮಹಿಮೆಯುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು 2:1 ವ. 9; ಯಾಜ 19:15; ಧರ್ಮೋ 1:17; 10:17; ಜ್ಞಾ. 24:23; ರೋಮಾ. 2:11; ಎಫೆ 6:9:ಪಕ್ಷಪಾತಿಗಳಾಗಿರಬಾರದು. 2 ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರಗಳನ್ನು ಮತ್ತು ಉತ್ತಮವಾದ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬಂದಾಗ ಮತ್ತು ಒಬ್ಬ ಬಡ ಮನುಷ್ಯನು ಕೊಳಕು ಬಟ್ಟೆಗಳನ್ನು ಧರಿಸಿಕೊಂಡು ಬಂದಾಗ, 3 ನೀವು ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು ಬಂದಿರುವವನನ್ನು ಗೌರವದಿಂದ ನೋಡಿ ಅವನಿಗೆ "ನೀವು ಇಲ್ಲಿ ಈ ಗೌರವ ಆಸನದಲ್ಲಿ ಕುಳಿತುಕೊಳ್ಳಿರಿ" ಎಂತಲೂ, ಆ ಬಡ ಮನುಷ್ಯನಿಗೆ 2:3 ಜ್ಞಾ. 18:23:"ನೀನು ಅಲ್ಲಿ ನಿಂತುಕೋ" ಇಲ್ಲವೇ "ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ" ಎಂತಲೂ ಹೇಳಿದರೆ, 4 ನೀವು ನಿಮ್ಮ ನಿಮ್ಮಲ್ಲಿ 2:4 ಯೋಹಾ 7:24:ಭೇದಭಾವ ಮಾಡುವವರಾಗಿದ್ದು, ತಾರತಮ್ಯ ಆಲೋಚನೆಗಳಂತೆ ನಡೆಯುವ ನಿರ್ಧಾರ ಮಾಡುವವರಾಗಿರುತ್ತೀರಿ ಅಲ್ಲವೇ?

  2. OKCV Kannada Contemporary Version

    1 ನನ್ನ ಪ್ರಿಯರೇ, ಮಹಿಮೆಯುಳ್ಳ ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ವಿಶ್ವಾಸಿಗಳಾಗಿರುವ ನೀವು ಪಕ್ಷಪಾತಿಗಳಾಗಿರಬಾರದು. 2 ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಅಂದವಾದ ವಸ್ತ್ರವನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬರಲು ಮತ್ತು ಒಬ್ಬ ಬಡ ಮನುಷ್ಯನು ಹರಕು ಬಟ್ಟೆ ಹಾಕಿಕೊಂಡು ಬರಲು 3 ನೀವು ಹೊಳೆಯುವ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಗೌರವಿಸಿ ಆ ವ್ಯಕ್ತಿಗೆ, "ನೀವು ಇಲ್ಲಿಯ ಗೌರವ ಪೀಠದಲ್ಲಿ ಕುಳಿತುಕೊಳ್ಳಿರಿ," ಎಂತಲೂ ಆ ಬಡವನಿಗೆ, "ನೀನು ಅಲ್ಲಿ ನಿಂತುಕೋ ಇಲ್ಲವೆ ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ," ಎಂತಲೂ ಹೇಳಿದರೆ, 4 ನೀವು ಪಕ್ಷಪಾತಿಗಳಾಗಿ ಕೆಟ್ಟ ಆಲೋಚನೆಗಳ ನ್ಯಾಯಾಧಿಪತಿಗಳಾಗಿರುತ್ತೀರಲ್ಲವೇ?

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.