Pular para o conteúdo
Publicidade

ಜಾಕೊಬ್ 3:13-18

SII25 Bíblia Siddi

ವೈನಾ ಯೆಲ್ಲಿ ಬುದ್ದ್

13 ತುಮ್ಚ್ಯಾ ಮದ್ದಿ ಬುದ್ವಂತಾ ಅನಿ ಕಳಲ್ಲಿ ಲೊಕಾ ಹಾತ್ ಕಾಯ್? ತೆನಿ ಖರಿ ಕಾಮಾ ಕರ್ತಲ್ಯಾ ವೈನಾ ತೆ ದಾಕ್ವುನ್ ದಿಂವ್ದಿತ್. ತೆನಿ ಸಾದೆಪಾನಾನ್ ಕರಲ್ಲ್ಯಾ ಬರ್ಯಾ ಕಾಮಾಚ್ಯಾ ವೈನಾ ಬುದ್ದ್ ಉತ್ಪನ್ ಹೊತಾ. 14 ಖರೆ ತುಮ್ಚ್ಯಾ ಮನಾತ್ನಿ ತುಮಿ ಬುರ್ಶಿ ಇರ್ಸ್ಯಾ, ಕುಸ್ಡೆಪಾನ್, ಸ್ವಾರ್ಥ್ ರಾಲ್ಯಾರ್, ತುಮ್ಚ್ಯಾ ಬುದ್ವಂತ್ಕಿಚ್ಯಾ ಮೊಟೆ ಪಾನಾಚ್ಯಾ ವಿಶಯಾತ್ ಬೊಲುನ್ ಖರ್ಯಾಚ್ಯಾ ವಿಶಯಾತ್ ಪಾಪ್ ಕರುನಕಾಸಿ. 15 ಅಸ್ಲಿ ಬುದ್ದ್ ಸರ್ಗಾ ವೈನಾ ಯೆಲ್ಲಿ ನ್ಹಯ್, ತಿ ಬುದ್ದ್ ಶಾರಾಕ್ ಅನಿ ಹ್ಯಾ ಜಗಾಕ್ ಸಮಂದ್ ಪಡಲ್ಲಿ ಸ್ವಾಭಾವಿಕ್ ಅನಿ ಮ್ಹಾರ್ವಾಂಚ್ಯಾಕ್ನಾ ಯೆಲ್ಲಿ ಹೊವ್ನ್ ಹಾಯ್. 16 ಖೈ ಇರ್ಸ್ಯಾ ಅನಿ ಖುದ್ಗೆಪಾನ್ ರ್‍ಹಾತಾ, ಥೈ ಗೊಂದಳ್ ಅನಿ ಸಗ್ಳ್ಯಾ ನಮನ್ಯಾಚೆ ಬುರ್ಶೆಪಾನ್‌ಬಿ ರ್‍ಹಾತಾ. 17 ಖರೆ ವೈನಾ ಯೆಲ್ಲಿ ಬುದ್ವಂತ್ಕಿ; ಸಾದಿ, ಶಾಂತ್ಪಾನಾಚಿ, ಸೊಸುನ್ ಘೆತಲಿ, ನಾಜುಕ್ ಮನಾಚಿ, ದಯಾ ಅನಿ ಬರ್‍ಯಾ ಕಾಮಾಚ್ಯಾ ವರ್ತಿ ಠಿಕುನ್ ರಾತಲಿ, ತಿ ಭೆದ್ ಭಾವ್ ಕರಿನಾ ಅನಿ ಕುಸ್ಡೆಪಾನ್ ಕರಿನಾ. 18 ಸಮಾದಾನ್ ಹಾನ್ತಲೆ, ಸಮಾದಾನ್ ಮನ್ತಲೆ ಭಿಂಯ್ ಪೆರುನ್, ನಿತಿವಂತ್ಪಾನ್ ಮನ್ತಲೆ ಫಳ್ ಕಮ್ವುನ್ ಘೆತಾತ್.

Em outras traduções

  1. IRVKAN Indian Revised Version (IRV) - Kannada - 2019

    13 ನಿಮ್ಮಲ್ಲಿ ಜ್ಞಾನಿಯೂ, ಬುದ್ಧಿವಂತನೂ ಯಾರು? ಅಂಥವನು 3:13 ಯಾಕೋಬ. 2:18:ಒಳ್ಳೆಯ ನಡತೆಯಿಂದ, 3:13 ಯಾಕೋಬ. 1:21:ಜ್ಞಾನದ ಲಕ್ಷಣವಾದ ವಿನಯಶೀಲತೆಯ ಕ್ರಿಯೆಗಳಿಂದ ಅದನ್ನು ತೋರಿಸಲಿ. 14 ಆದರೆ 3:14 ವ. 16; 2 ಕೊರಿ 12:20; ಗಲಾ. 5:20; ಫಿಲಿ. 1:17; 2:3:ತೀಕ್ಷ್ಣವಾದ ಮತ್ಸರವೂ, ಸ್ವಾರ್ಥಾಭಿಲಾಶೆಯೂ ನಿಮ್ಮ ಹೃದಯದೊಳಗೆ ಇರುವುದಾದರೆ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. 15 3:15 ಯಾಕೋಬ. 1:17:ಅದು ಮೇಲಿಂದ ಬಂದ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು, ಲೌಕಿಕವಾದುದು, 3:15 2 ಥೆಸ. 2:9,10; 1 ತಿಮೊ. 4:1; ಪ್ರಕ 2:24:ದೆವ್ವಗಳಿಗೆ ಸಂಬಂಧಪಟ್ಟದ್ದು. 16 ಮತ್ಸರವೂ, ಹಗೆತನವೂ ಇರುವ ಕಡೆ ಗೊಂದಲಗಳೂ, ಸಕಲ ವಿಧದ ನೀಚ ಕೃತ್ಯಗಳೂ ಇರುವವು. 17 ಆದರೆ 3:17 1 ಕೊರಿ 2:6,7:ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ 3:17 ಇಬ್ರಿ. 12:11:ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, 3:17 ಲೂಕ 6:36:ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, 3:17 ರೋಮಾ. 12:9:ಪ್ರಾಮಾಣಿಕವಾದ್ದದು ಆಗಿದೆ. 18 3:18 ಮತ್ತಾ 5:9:ಸಮಾಧಾನವನ್ನು ಉಂಟುಮಾಡುವವರು ಸಮಾಧಾನವೆಂಬ ಬೀಜವನ್ನು 3:18 ಗಲಾ. 6:7,8:ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು.

  2. OKCV Kannada Contemporary Version

    13 ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಜ್ಞಾನದಿಂದ ಬರುವ ದೀನತ್ವದಲ್ಲಿ ತನ್ನ ಕ್ರಿಯೆಗಳನ್ನು ಒಳ್ಳೆಯ ಜೀವನದಿಂದ ತೋರಿಸಲಿ. 14 ನಿಮ್ಮ ಹೃದಯದೊಳಗೆ ಕಹಿಯಾದ ಹಗೆತನವನ್ನೂ ಸ್ವಾರ್ಥ ಉದ್ದೇಶವನ್ನು ಕೂಡಿಟ್ಟು ಕೊಂಡಿರುವಲ್ಲಿ, ನೀವು ಜ್ಞಾನದ ಕುರಿತು ಹೊಗಳಿಕೊಳ್ಳಬೇಡಿರಿ ಮತ್ತು ಸತ್ಯವನ್ನು ನಿರಾಕರಿಸಬೇಡಿರಿ. 15 ಅಂಥ ಜ್ಞಾನವು ದೈವಿಕ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು. ಅದು ಆತ್ಮಿಕವಾದದ್ದಲ್ಲ. ಅದು ದೆವ್ವಗಳಿಗೆ ಸಂಬಂಧಪಟ್ಟದ್ದು. 16 ಏಕೆಂದರೆ ನಿಮ್ಮಲ್ಲಿ ಹೊಟ್ಟೆಕಿಚ್ಚೂ ಸ್ವಾರ್ಥ ಉದ್ದೇಶವೂ ಇರುವಲ್ಲಿ ಗಲಿಬಿಲಿಯೂ ಸಕಲ ವಿಧವಾದ ಕೆಟ್ಟ ಅಭ್ಯಾಸವೂ ಇರುತ್ತವೆ.

    17 ಆದರೆ ಸ್ವರ್ಗೀಯ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಅಧೀನವಾದದ್ದು, ಕರುಣೆಯಿಂದ ತುಂಬಿದ್ದು ಒಳ್ಳೆಯ ಫಲವನ್ನು ಕೊಡುವಂಥದ್ದು ಆಗಿದೆ. ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ. 18 ಸಮಾಧಾನ ಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುತ್ತಾರೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.