Pular para o conteúdo
Publicidade

ಜಾಕೊಬ್ 4:13-15

SII25 Bíblia Siddi

ಬಡಾಯ್ ಕರ್ತಲ್ಯಾಚ್ಯಾ ವರ್ತಿ ಉರ್ಶಾಕಿ

13 "ಆಜ್ ನಾತರ್ ಉದ್ದ್ಯಾ ಅಮಿ ಅಮಿಚ್ ಶಾರಾಕ್ ಜಾತಾವ್ ಅನಿ ಎಕ್ ವರಿಸ್ ಭರ್ ಥೈ ರ್‍ಹಾವ್ನ್ ಯಾಪಾರ್ ಕರುನ್ ಪೈಸೆ ಕಮ್ವುತಾವ್" ಮನುನ್ ಸಾಂಗ್ತ್ಯಾಶಿ, ಆಯ್ಕಾ! 14 ಉದ್ದ್ಯಾ ಕಾಯ್ ಹೊತಾ ಮನ್ತಲೆ ತುಮ್ಕಾ ಗೊತ್ತ್ ನಾ! ತುಮ್ಚ್ಯಾ ಜಿವನಾತ್ ತುಮಿ ಉಬೆಚ್ಯಾ ಡುಕ್ಟಾಚ್ಯಾ ಸರ್ಕೆ ಹಾಸಿ. ತೊ ಉಲ್ಲೊ ಎಳ್ ತವ್ಡೊಚ್ ದಿಸ್ತಾ ಮಾನಾ ತೊ ತುಮ್ಕಾ ದಿಸಿನಾ. 15 ಧನಿಯಾಚಿ ಮರ್ಜಿ ಹೊಯ್ ಹೊಲ್ಯಾರ್ ಅಮಿ ಅಸೆ ಜಿವನ್ ಕರ್ತಾಂವ್ ಅನಿ ಹೆ ಅಮಿ ಕರ್ತಾಂವ್, ತೆ ಸಗ್ಳೆ ಕರ್ತಾಂವ್ ಮನುನ್ ಸಾಂಗುಚೆ.

Em outras traduções

  1. IRVKAN Indian Revised Version (IRV) - Kannada - 2019

    13 4:13 ಜ್ಞಾ. 27:1; ಲೂಕ 12:18-20: "ಈಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರ್ಷವಿದ್ದು ವ್ಯಾಪಾರ ಮಾಡಿ ಲಾಭವನ್ನು ಸಂಪಾದಿಸುತ್ತೇವೆ" ಎನ್ನುವವರೇ ಕೇಳಿರಿ. 14 ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? 4:14 ಕೀರ್ತ 102:3; ಯೋಬ. 7:7:ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದ್ದೀರಿ. 15 ಆದುದರಿಂದ ನೀವು ಅಂಥ ಮಾತನ್ನು ಬಿಟ್ಟು 4:15 ಅ. ಕೃ. 18:21:"ಕರ್ತನ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು" ಎಂದು ಹೇಳಬೇಕು.

  2. OKCV Kannada Contemporary Version

    13 "ಈ ಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರ್ಷವಿದ್ದು, ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ," ಎನ್ನುವವರೇ ಕೇಳಿರಿ. 14 ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? ಅದು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದೆ. 15 ಆದ್ದರಿಂದ, "ಕರ್ತದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ, ಆ ಕೆಲಸವನ್ನಾಗಲಿ ಮಾಡುವೆವು!" ಎಂದು ನೀವು ಹೇಳುವುದೇ ಸರಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.