8 ದೆವಾಕ್ಡೆ ಜಗೊಳ್ ಯೆವಾ ಅನಿ ತೊ ಬಿ ತುಮ್ಚ್ಯಾಕ್ಡೆ ಯೆತಾ. ಪಾಪಿಯಾನು, ತುಮ್ಚಿ ಹಾತಾ ಧುವಾ. ಕುಸ್ಡ್ಯಾನು ತುಮ್ಚಿ ಮನಾ ನಿತಳ್ ಕರಾ. 9 ದುಖಿ ಹೊವಾ, ಅಳಾಪ್ ಕರಾ ಅನಿ ರಡಾ. ತುಮ್ಚೆ ಹಾಸಾಪ್ ಆಳಾಪ್ ಹೊವ್ನ್ ಬದ್ಲುಂದಿತ್ ಅನಿ ತುಮ್ಚಿ ಕುಶಿ ಬೆಜಾರ್ ಹೊವ್ನ್ ಬದ್ಲುಂದಿತ್. 10 ಧನಿಯಾಚ್ಯಾ ಇದ್ರಾಕ್ ಖಾಲ್ತಿ ಹೊವಾ, ತೊ ತುಮ್ಕಾ ವರ್ತಿ ಹಾನ್ತಾ.
ಜಾಕೊಬ್ 4:8-10
Em outras traduções
- IRVKAN Indian Revised Version (IRV) - Kannada - 2019
8 4:8 2 ಪೂರ್ವ 15:2; ಜೆಕ. 1:3; ಮಲಾ. 3:7; ಲೂಕ 15:20:ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು. ಪಾಪಿಗಳೇ, 4:8 ಯೆಶಾ 1:16:ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, 4:8 ಯೆರೆ 4:14:ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ. 9 4:9 ಮತ್ತಾ 5:4:ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗುವನ್ನು ಬಿಟ್ಟು ಗೋಳಾಡಿರಿ. ಸಂತೋಷವನ್ನು ಬಿಟ್ಟು ಶೋಕಿಸಿರಿ. 10 4:10 ವ. 6; ಯೆಶಾ 57:15. ಮತ್ತಾ 23:12; ಲೂಕ 14:11; 18:14; 1 ಪೇತ್ರ. 5:5, 6:ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ಆತನು ನಿಮ್ಮನ್ನು ಮೇಲಕ್ಕೆತ್ತುವನು.
- OKCV Kannada Contemporary Version
8 ದೇವರ ಸಮೀಪಕ್ಕೆ ಬನ್ನಿರಿ. ಆಗ ನಿಮ್ಮ ಸಮೀಪಕ್ಕೆ ದೇವರು ಬರುವರು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ. ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ. 9 ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ, ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ. 10 ಕರ್ತದೇವರ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆಗ ಅವರು ನಿಮ್ಮನ್ನು ಮೇಲಕ್ಕೆತ್ತುವರು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.