4 ತನ್ನಾ ಅಮ್ಚ್ಯಾ ರಾಕನ್ದಾರ್ ದೆವಾಚೆ ಬರೆಪಾನ್ ಅನಿ ಪ್ರೆಮ್ ಅಮ್ಕಾ ಪ್ರಕಟ್ ಹೊಲೊ. 5 ತೆನಿ ಅಮ್ಕಾ ಹುರ್ವುಲ್ಯಾನ್ ಹೆ ಅಮಿ ಅಮ್ಚ್ಯಾ ಬರ್ಯಾಪಾನಾಚ್ಯಾ ವೈನಾ ನ್ಹಯ್, ಅಪ್ನಾಚ್ಯಾ ಸ್ವತಾಚ್ಯಾ ದಯೆನ್ ತೆನಿ ಅಮ್ಕಾ ಹುರ್ವುಲ್ಯಾನ್. ಅಮ್ಕಾ ನ್ಹವೊ ಜಲಮ್ ಅನಿ ನ್ಹವೊ ಜಿವ್ ದಿತಲ್ಯಾ ಪವಿತ್ರ್ ಆತ್ಮ್ಯಾನಿ ತೆನಿ ಧುಲ್ಯಾನ್. 6 ದೆವಾನ್ ಮಾಪ್ನಸ್ತಾನಾ ಜೆಜು ಕ್ರಿಸ್ತಾ ಅಮ್ಚ್ಯಾ ಸುಟ್ಕಾ ದಿನಾರ್ಯಾಚ್ಯಾ ವೈನಾ ಅಮ್ಚ್ಯಾ ವರ್ತಿ ಪವಿತ್ರ್ ಆತ್ಮೊಚ್ ವುತ್ಲ್ಯಾನ್. 7 ಅಶೆ, ಅಮಿ ತೆಚ್ಯಾ ಕುರ್ಪೆ ವೈನಾ ರಾಕುನ್ ಹೊತ್ತೆ, ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವ್ತಲಿ ಮರ್ಯಾದ್ ಅಮ್ಕಾ ಗಾವಿ ಸರ್ಕೆ ದೆವಾಚ್ಯಾ ಇದ್ರಾಕ್ ನಿತಿವಂತ್ ಕರುನ್ ಥವ್ಲ್ಯಾನ್.
ತಿತಾಕ್ 3:4-7
Em outras traduções
- IRVKAN Indian Revised Version (IRV) - Kannada - 2019
4 ಆದರೆ ನಮ್ಮ ರಕ್ಷಕನಾದ ದೇವರ 3:4 ರೋಮಾ 2:4ದಯೆಯೂ, ಪ್ರೀತಿಯೂ, ಮನುಷ್ಯರಿಗೆ ಪ್ರತ್ಯಕ್ಷವಾದಾಗ, 5 3:5 ರೋಮಾ 3:27ನಾವು ಮಾಡಿದ ಪುಣ್ಯಕಾರ್ಯಗಳ ನಿಮಿತ್ತದಿಂದಲ್ಲ 3:5 ಎಫೆ 5:27; ಯೋಹಾ 3:5; 1 ಕೊರಿ 6:11; 1 ಪೇತ್ರ 3:21; ಪುನರ್ಜನ್ಮವನ್ನು ಸೂಚಿಸುವ ದೀಕ್ಷಾಸ್ನಾನದ ಮೂಲಕವಾಗಿಯೂ, ಪವಿತ್ರಾತ್ಮನ 3:5 ರೋಮಾ 12:2ನವೀಕರಣದ ಮೂಲಕವಾಗಿಯೂ ಆತನು 3:5 ಎಫೆ 2:4; 1 ಪೇತ್ರ 1:3ತನ್ನ ಕರುಣೆಯಿಂದಲೇ ನಮ್ಮನ್ನು ರಕ್ಷಿಸಿದನು. 6,7 ನಾವು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟು 3:6-7 ತೀತ 1:2ನಿತ್ಯಜೀವದ ನಿರೀಕ್ಷೆಗೆ 3:6-7 ರೋಮಾ. 8:17ಬಾಧ್ಯರಾಗುವಂತೆ ದೇವರು ಆತನ ಮೂಲಕ ಪವಿತ್ರಾತ್ಮನನ್ನು ನಮ್ಮ ಮೇಲೆ ಹೇರಳವಾಗಿ 3:6-7 ಯೋವೇ. 2:28; ಅ. ಕೃ 2:33; 10:45. ರೋಮಾ 5:5ಸುರಿಸಿದನು.
- OKCV Kannada Contemporary Version
4 ಆದರೆ ನಮಗೆ ರಕ್ಷಕರೂ ದೇವರೂ ಆಗಿರುವ ಕ್ರಿಸ್ತ ಯೇಸುವಿನ ದಯೆಯೂ ಪ್ರೀತಿಯೂ ಮನುಷ್ಯರ ಕಡೆಗೆ ಪ್ರತ್ಯಕ್ಷವಾದಾಗ, 5 ಅವರು ನಮ್ಮನ್ನು ರಕ್ಷಿಸಿದರು. ಹೇಗೆಂದರೆ, ನಾವು ಮಾಡಿದ ಪುಣ್ಯ ಕ್ರಿಯೆಗಳಿಂದಲ್ಲ, ಅವರ ಕರುಣೆಗೆ ಅನುಸಾರವಾಗಿ ಆತ್ಮಿಕವಾಗಿ ಹುಟ್ಟುವಂತೆ ಮಾಡಿ, ನಮ್ಮನ್ನು ತೊಳೆದೂ ಪವಿತ್ರಾತ್ಮ ದೇವರು ನೂತನ ಜೀವನವನ್ನು ಕೊಡುವುದರ ಮೂಲಕವೇ ಅವರು ನಮ್ಮನ್ನು ರಕ್ಷಿಸಿದರು. 6 ನಮಗೆ ರಕ್ಷಕರಾದ ಕ್ರಿಸ್ತ ಯೇಸುವಿನ ಮೂಲಕ ದೇವರು ಪವಿತ್ರಾತ್ಮ ದೇವರನ್ನು ನಮ್ಮ ಮೇಲೆ ಸಮೃದ್ಧವಾಗಿ ಸುರಿಸಿದರು. 7 ನಾವು ಅವರ ಕೃಪೆಯಿಂದ ನೀತಿವಂತರೆಂದು ನಿರ್ಣಯ ಹೊಂದಿ, ನಿತ್ಯಜೀವದ ನಿರೀಕ್ಷೆಗೆ ಅನುಸಾರವಾಗಿ ಬಾಧ್ಯರಾಗುವಂತೆ ಮಾಡಿದರು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.