ಕುರಿಮರಿಯ ವಿವಾಹದ ಔತಣ
5 ಆ ಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿಯು, "ದೇವರ ಸೇವಕರೆಲ್ಲರೂ, ದೇವರಿಗೆ ಭಯಪಡುವ ಶ್ರೇಷ್ಠರು ಮತ್ತು ಕನಿಷ್ಠರು 19:5 ಕೀರ್ತ 22:23; 113:1; 134:1; 135:1:ನಮ್ಮ ದೇವರನ್ನು ಕೊಂಡಾಡಿರಿ" ಎಂದು ಹೇಳಿತು.
5 ಆ ಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿಯು, "ದೇವರ ಸೇವಕರೆಲ್ಲರೂ, ದೇವರಿಗೆ ಭಯಪಡುವ ಶ್ರೇಷ್ಠರು ಮತ್ತು ಕನಿಷ್ಠರು 19:5 ಕೀರ್ತ 22:23; 113:1; 134:1; 135:1:ನಮ್ಮ ದೇವರನ್ನು ಕೊಂಡಾಡಿರಿ" ಎಂದು ಹೇಳಿತು.
5 ಮಾನಾ ಸಿಂಹಾನಸಾಕ್ನಾ ಯೆಲ್ಲ್ಯಾ ಎಕ್ ಧನಾನ್, "ದೆವಾಚ್ಯಾ ಸಗ್ಳ್ಯಾ ಸೆವಕಾನೊ ಅನಿ ಸಗ್ಳ್ಯಾ ಲೊಕಾನು ಅನಿ ದೆವಾಕ್ ಭಿಂವ್ನ್ ಚಲ್ತಲ್ಯಾ ಮೊಟ್ಯಾನೊ ಅನಿ ಬಾರಿಕ್ಲ್ಯಾನೊ ಅಮ್ಚ್ಯಾ ದೆವಾಚಿ ಸುತ್ತಿ ಕರಾ!" ಮಟ್ಲ್ಯಾನ್.
5 ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಸ್ವರವು:
"ದೇವರ ಎಲ್ಲಾ ದಾಸರೇ,
ದೇವರಿಗೆ ಭಯಪಡುವ ಹಿರಿಕಿರಿಯರೇ,
ನಮ್ಮ ದೇವರನ್ನು ಸ್ತುತಿಸಿರಿ!"
ಎಂದು ಹೇಳಿತು.
+581 estão orando agora.
Junte-se à corrente de oração.