5 ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಸ್ವರವು:
"ದೇವರ ಎಲ್ಲಾ ದಾಸರೇ,
ದೇವರಿಗೆ ಭಯಪಡುವ ಹಿರಿಕಿರಿಯರೇ,
ನಮ್ಮ ದೇವರನ್ನು ಸ್ತುತಿಸಿರಿ!"
ಎಂದು ಹೇಳಿತು.
5 ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಸ್ವರವು:
"ದೇವರ ಎಲ್ಲಾ ದಾಸರೇ,
ದೇವರಿಗೆ ಭಯಪಡುವ ಹಿರಿಕಿರಿಯರೇ,
ನಮ್ಮ ದೇವರನ್ನು ಸ್ತುತಿಸಿರಿ!"
ಎಂದು ಹೇಳಿತು.