Pular para o conteúdo
Publicidade

ಎಫೆಸದವರಿಗೆ 2:1,4,5,8-10

IRVKAN Indian Revised Version (IRV) - Kannada - 2019

ಮರಣದಿಂದ ಜೀವಕ್ಕೆ

1 2:1 ಕೊಲೊ 1:21; 2:13: ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ. 4 ಆದರೆ 2:4 ಎಫೆ 2:7; ತೀತ. 3:5:ಕರುಣಾನಿಧಿಯಾಗಿರುವ ದೇವರು 2:4 ಯೋಹಾ 3 16:ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ, 5 ಅಪರಾಧಗಳ ದೆಸೆಯಿಂದ 2:5 ಕೊಲೊ 2:12,13; ಯೋಹಾ 14:19:ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. 2:5 ಎಫೆ 1 8; ಅ. ಕೃ. 15:11:ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. 8 2:8 1 ಪೇತ್ರ. 1:5; ರೋಮಾ. 4:16:ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. 2:8 2 ಕೊರಿ 3:5:ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, 2:8 ಯೋಹಾ 4:10:ಅದು ದೇವರ ದಾನವೇ. 9 2:9 2 ತಿಮೊ. 1:9; ತೀತ. 3:5; ರೋಮಾ. 3:20,28:ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, 2:9 1 ಕೊರಿ 1:29:ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ. 10 2:10 ಕೀರ್ತ 100. 3; ಯೆಶಾ 64:8:ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, 2:10 ಎಫೆ 1:4:ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ 2:10 ಎಫೆ 4:24; ತೀತ. 2:14:ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.

ಕೊಲೊ 1:21-29

Em outras traduções

  1. SII25 Bíblia Siddi

    1 ಪಾಟಿ ತುಮ್ಚ್ಯಾ ಪಾಪಾಕ್ ಲಾಗುನ್ ಅನಿ ಖಾಯ್ಲ್ ಹೊವ್ನ್ ಚಲಿನಸಲ್ಯಾಕ್ ಲಾಗುನ್ ತುಮಿ ಆತ್ಮಿಕ್ ರಿತಿನ್ ಮರುನ್ ಗೆಲ್ಲ್ಯಾಸಿ .

    4 ಖರೆ ದೆವಾಚಿ ದಯಾ ಲೈ ಮೊಟಿ, ಅನಿ ಅಮ್ಚ್ಯಾ ಸಾಟ್ನಿ ತೆನಿ ದಾಕ್ವಲ್ಲೊ ಪ್ರೆಮ್ ಲೈ ಮೊಟೊ. 5 ಅಮಿ ಖಾಯ್ಲ್ ಹೊವ್ನ್ ಚಲಿನಸಲ್ಲ್ಯಾಕ್ ಲಾಗುನ್ ಆತ್ಮಿಕ್ ರಿತಿನ್ ಮರುನ್ ಗೆಲ್ಲಾಂವ್, ತನ್ನಾ ತೆನಿ ಕ್ರಿಸ್ತಾಚ್ಯಾ ವಾಂಗ್ಡಾ ಅಮ್ಕಾ ಝಿತ್ತೆ ಕರ್ಲ್ಯಾನ್ ಹೆ ತುಮಿ ಬಚಾವ್ ಹೊಲ್ಲೆ ದೆವಾಚ್ಯಾ ಕುರ್ಪೆ ವೈನಾಚ್ . 8 ಕಶ್ಯಾಕ್ ಮಟ್ಲ್ಯಾರ್, ದೆವಾಚ್ಯಾ ಕುರ್ಪೆಕ್ ಲಾಗುನ್ ವಿಶ್ವಾಸಾಚ್ಯಾ ವೈನಾ ತುಮಿ ಬಚಾವ್ ಹೊಲ್ಯಾಸಿ ಹೆ ತುಮ್ಚ್ಯಾ ಸ್ವತಾಚ್ಯಾ ಬಳಾನ್ ನ್ಹಯ್, ಖರೆ ಹೆ ಎಕ್ ದೆವಾಚೆ ದೆನೆ ಹೊವ್ನ್ ಹಾಯ್, ತಸೆ ಮನುನ್ ಕೊನ್ಬಿ ತೆಚ್ಯಾ ವಿಶಯಾತ್ ಮೊಟೆಪಾನ್ ಬೊಲುಕ್ ಹೊಯ್ನಾ. 9 ತೆ ತುಮ್ಚ್ಯಾ ಬರ್‍ಯಾ ಕಾಮಾಂಚ್ಯಾ ವೈನಾ ಹೊಲ್ಲೆ ನ್ಹಯ್ ತಸೆ ಮನುನ್ ಕೊನ್ಬಿ ತೆಚ್ಯಾ ವಿಶಯಾತ್ ಮೊಟೆ ಪಾನ್ ಬೊಲುಕ್ ಹೊಯ್ನಾ. 10 ದೆವಾನ್ ಅಮ್ಕಾ ರಚಲೆ ಹಾಯ್ ಅನಿ ಕ್ರಿಸ್ತ್ ಜೆಜುಚ್ಯಾ ಎಕ್ಟಟ್ಟಾ ವೈನಾ ತೆನಿ ಅಮ್ಕಾ ಬರಿಕಾಮಾ ಕರ್ತಲೆ ಜಿವನ್ ಕರುಕ್ ರಚಲೆ ಹಾಯ್, ಹೆ ತೆನಿ ಅಮ್ಚ್ಯಾ ಸಾಟ್ನಿ ಅದ್ದಿಚ್ ತಯಾರ್ ಕರುನ್ ಥವಲ್ಲೆ ಹಾಯ್.

  2. OKCV Kannada Contemporary Version

    1 ನೀವು ನಿಮ್ಮ ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಹಿಂದೊಮ್ಮೆ ಸತ್ತವರಾಗಿದ್ದೀರಿ. 4 ಆದರೆ ಕರುಣೆಯಲ್ಲಿ ಐಶ್ವರ್ಯವಂತರಾದ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿದರು. 5 ಹೇಗೆದಂರೆ, ಅಪರಾಧಗಳಲ್ಲಿ ಸತ್ತವರಾಗಿದ್ದರೂ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದರು. ಹೀಗೆ ನೀವು ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದ್ದೀರಿ. 8 ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದ್ದೀರಿ. ಈ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ದಾನವೇ. 9 ಯಾರಾದರೂ ಹೆಮ್ಮೆ ಪಡುವಂತೆ ಈ ರಕ್ಷಣೆಯು ಪುಣ್ಯಕ್ರಿಯೆಗಳಿಂದ ಉಂಟಾದದ್ದೂ ಅಲ್ಲ. 10 ನಾವು ಕ್ರಿಸ್ತ ಯೇಸುವಿನಲ್ಲಿ ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೇ ಸೃಷ್ಟಿಸಲಾದ ದೇವರ ಕಲಾಕೃತಿಯಾಗಿದ್ದೇವೆ. ಸತ್ಕ್ರಿಯೆಗಳನ್ನು ಮಾಡುತ್ತಾ ಬಾಳಬೇಕೆಂದು ದೇವರು ನಮ್ಮನ್ನು ಮುಂಚಿತವಾಗಿ ನೇಮಿಸಿದ್ದಾರೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.