9 2:9 ಯೋಹಾ 10:17; ಯೆಶಾ 52:13; 53:12; ಇಬ್ರಿ. 2:9 ಈ ಕಾರಣದಿಂದ 2:9 ಅ. ಕೃ. 2:33; ಮತ್ತಾ 28:18ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ,
2:9 ಎಫೆ 1:21; ಇಬ್ರಿ. 1:4 ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
10 ಆದ್ದರಿಂದ 2:10 ಪ್ರಕ 5:13; ಎಫೆ 1:10ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ
2:10 ಯೆಶಾ 45:23; ರೋಮಾ. 14:11 ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ ಅಡ್ಡಬಿದ್ದು,
11 ತಂದೆಯಾದ ದೇವರ ಮಹಿಮೆಗಾಗಿ ಪ್ರತಿಯೊಂದು ನಾಲಿಗೆಯು
ಯೇಸು ಕ್ರಿಸ್ತನನ್ನು 2:11 ರೋಮಾ. 14:9; ಯೋಹಾ 13:13ಕರ್ತನೆಂದು ಅರಿಕೆಮಾಡುವುದು.