Pular para o conteúdo
Publicidade

ಆದಿಕಾಂಡ 37:34,35

IRVKAN Indian Revised Version (IRV) - Kannada - 2019

34 ಯಾಕೋಬನು ತನ್ನ ಬಟ್ಟೆಗಳನ್ನು ಹರಿದುಕೊಂಡು ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗಾಗಿ ಬಹು ದಿನಗಳವರೆಗೂ ದುಃಖಪಟ್ಟನು. 35 ಅವನ ಗಂಡುಮಕ್ಕಳೂ ಮತ್ತು ಹೆಣ್ಣುಮಕ್ಕಳೂ ಎಲ್ಲರೂ ಅವನ ದುಃಖ ಶಮನಮಾಡುವುದಕ್ಕೆ ಪ್ರಯತ್ನಿಸಿದ್ದಾಗ್ಯೂ ಅವನು ಸಮಾಧಾನ ಆದರಣೆ ಹೊಂದಲಾರದೇ, "ನಾನು ಹೀಗೆ ದುಃಖಪಡುತ್ತಾ ನನ್ನ ಮಗನೊಂದಿಗೆ ಸಮಾಧಿ ಸೇರುವೆನು" ಎಂದನು. ಹೀಗೆ ತಂದೆಯು ಮಗನಿಗೋಸ್ಕರ ದುಃಖಿಸಿದನು.

Em outras traduções

  1. SII25 Bíblia Siddi

    34 ಲೈ ದುಕ್ಕಾನ್ ಕಪ್ಡೆ ಪಿಂಜುನ್ ಘೆವ್ನ್ ಚಿಲಾಚೆ ಫಟೆ ಭಾಂದುನ್ ಘೆವ್ನ್ ತೆಜಾ ಲೆಕಾಚ್ಯಾ ಸಾಟ್ನಿ ಲೈ ದಿಸಾ ಪತರ್ಬಿ ರಡ್ಲ್ಯಾನ್. 35 ಮಾನಾ ಜಾಕೊಬಾಕ್ ತೆಚ್ಯಾ ಲೆಕಾನಿ ಅನಿ ಲೆಕಿಯಾನಿ ಸಮಾಧಾನ್ ಕರುಕ್ ಬಗ್ಲ್ಯಾನಿ ಖರೆ ಜಾಕೊಬಾಕ್ ಸಮಾಧಾನ್ ಹೊವ್ಕ್ ನಾ ಅನಿ, "ಮಿಯಾ ಮರಿ ಪತರ್ಬಿ ಮಾಜ್ಯಾ ಲೆಕಾಚ್ಯಾ ಸಾಟ್ನಿ ದುಕ್ಕಾತ್ ರ್‍ಹಾತಾ" ಮನುನ್ ಸಾಂಗ್ಲ್ಯಾನ್.

  2. OKCV Kannada Contemporary Version

    34 ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು. 35 ಅವನ ಪುತ್ರಪುತ್ರಿಯರೆಲ್ಲಾ ಅವನನ್ನು ಆದರಿಸಿದರೂ ಅವನು ಆದರಣೆ ಹೊಂದಲೊಲ್ಲದೆ, "ನನ್ನ ಮಗನಿರುವ ಸಮಾಧಿಗೆ ದುಃಖದಿಂದಲೇ ಇಳಿದು ಹೋಗುವೆನು," ಎಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.