Pular para o conteúdo
Publicidade

ರೋಮಾಪುರದವರಿಗೆ 4:17-21

IRVKAN Indian Revised Version (IRV) - Kannada - 2019

17 4:17 ಆದಿ 17:5"ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು" ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು 4:17 1 ಕೊರಿ 1:28ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು. 18 4:18 ಆದಿ 15:5"ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು" ಎಂಬುದಾಗಿ ತನಗೆ ಹೇಳಲ್ಪಟ್ಟ ಆ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ಅಬ್ರಹಾಮನು ತಾನು ಬಹು ಜನಾಂಗಗಳಿಗೆ ಪಿತನಾಗುವೆನೆಂದು ನಿರೀಕ್ಷೆಗೆ ವಿರುದ್ಧವಾಗಿ ನಿರೀಕ್ಷಿಸಿ ನಂಬಿದನು. 19 4:19 ಆದಿ 17:17ಅವನು ಹೆಚ್ಚು ಕಡಿಮೆ ನೂರು ವರ್ಷದವನಾಗಿದ್ದು 4:19 ಇಬ್ರಿ. 11:12ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ 4:19 ಆದಿ 18:11ಸಾರಳಿಗೆ ಗರ್ಭಕಾಲ ಕಳೆದು ಹೋಯಿತೆಂದು ಪರಿಗಣಿಸಿದ್ದಾಗ್ಯೂ ಅವನ ನಂಬಿಕೆಯು ಕುಂದಲಿಲ್ಲ. 20 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. 21 ದೇವರನ್ನು ಘನಪಡಿಸುವವನಾಗಿ 4:21 ಆದಿ 18:14ಆತನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮರ್ಥನೆಂದು 4:21 ನಂಬಿಕೆಯಿಂದಲೇ ಬಲಹೊಂದಿಪೂರ್ಣದೃಢತೆಯುಳ್ಳವನಾದನು.

Em outras traduções

  1. SII25 Bíblia Siddi

    17 ಪವಿತ್ರ್ ಪುಸ್ತಕ್ ಮನ್ತಾ,"ಮಿಯಾ ತುಕಾ ಸುಮಾರ್ ದೆಶಾಂಚೊ ಬಾಬಾ ಕರುನ್ ಥವ್ಲಾ" ತಸೆಮನುನ್ ಅಬ್ರಾಹಾಮಾನ್ ವಿಶ್ವಾಸ್ ಥವಲ್ಲ್ಯಾ ಮರಲ್ಲ್ಯಾಕ್ನಿ ಜಿವ್ ದಿತಲ್ಯಾ ಅನಿ ನಸಲ್ಲೆ ಹೊತ್ತ್ಯಾ ಸರ್ಕೆ ಕರ್‍ತಲ್ಲ್ಯಾ ದೆವಾಚ್ಯಾ ನದ್ರೆತ್ ಗೊಸ್ಟ್ ಬರಿ ಹೊವ್ನ್ ಹಾಯ್. 18 ಅಬ್ರಾಹಾಮಾನ್ ವಿಶ್ವಾಸ್ ಕರ್‍ಲ್ಯಾನ್ ಅನಿ ಬರೊಸೊ ಥವ್ಲ್ಯಾನ್, ಬರೊಸೊ ಕರುಕ್ ಕಾಯ್ಬಿ ಕಾರನ್ ನತ್ತೊ ಜಾಲ್ಯಾರ್‍ಬಿ ತೆನಿ ಬರೊಸೊ ಥವ್ಲ್ಯಾನ್, ತೆಚೆಸಾಟ್ನಿ ತೊ "ಸುಮಾರ್ ದೆಶಾಂಚೊ ಬಾಬಾ ಹೊಲೊ" ಪವಿತ್ರ್ ಪುಸ್ತಕ್ ಮನ್ತಾ , "ತುಜ್ಯಾ ಪಿಳ್ಗಿಚಿ ಲೊಕಾ ಚಿಕ್ಕಿಯಾಂಚ್ಯಾ ಯೆವ್ಡಿ ರ್‍ಹಾತ್ಯಾತ್." 19 ತನ್ನಾ ತೊ ಜಗ್ಗೊಳ್ ಸೆಂಬರ್ ವರ್ಸಾಂಚೊ ಹೊತ್ತೊ, ಜಾಲ್ಯಾರ್‍ಬಿ ತೆನಿ ಅಪ್ನಾಚ್ಯಾ ಆಂಗಾತ್ಲೆ ಸಗ್ಳೆ ಬಳ್ ಸರುನ್ ಗೆಲಾ, ಅನಿ ಸಾರಾಕ್ ಪೊರಾ ಹೊಯ್‍ನ್ಯಾತ್ ಮನ್ತಲೆ ಯೌವಜ್ತಾನಾಬಿ ತೆನಿ ಅಪ್ನಾಚೊ ವಿಶ್ವಾಸ್ ಕಮಿ ಕರುಕ್ ನಾ. 20 ತೆಚ್ಯಾ ವಿಶ್ವಾಸಾನ್ ತೆಕಾ ಸೊಡುಕ್ ನಾ, ಅನಿ ತೆನಿ ದೆವಾನ್ ದಿಲ್ಯಾನಾಯ್ ಗೊಸ್ಟಿ ವರ್‍ತಿ ಸಂಶೆವ್ ಕರುಕ್ ನಾ, ತೆಚ್ಯಾ ವಿಶ್ವಾಸಾನ್ ತೆಕಾ ಬಳಾನಿ ಭರ್ಲ್ಯಾನ್, ಅನಿ ತೆನಿ ದೆವಾಚಿ ಸುತ್ತಿ ಕರ್‍ಲ್ಯಾನ್.

    21 ದೆವಾಕ್ ದಿಲ್ಲಿ ಗೊಸ್ಟ್ ಪುರಾ ಕರ್‍ತಲೊ ಬಳ್ ಹಾಯ್ ಮನುನ್ ತೆಕಾ ಪುರಾ ವಿಶ್ವಾಸ್ ಹೊತ್ತೊ.

  2. OKCV Kannada Contemporary Version

    17 "ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಒಬ್ಬ ತಂದೆಯನ್ನಾಗಿ ನೇಮಿಸಿದ್ದೇನೆ,"4:17 ಆದಿ 17:5 ಎಂದು ಪವಿತ್ರ ವೇದದಲ್ಲಿ ಲಿಖಿತವಾಗಿದೆ. ದೇವರು ಸತ್ತವರಿಗೆ ಜೀವಕೊಡುವವರೂ ಇಲ್ಲದವುಗಳನ್ನು ಇರುವವುಗಳೋ ಎಂಬಂತೆ ಕರೆಯುವವರೂ ಆಗಿರುತ್ತಾರೆಂದು ಅಬ್ರಹಾಮನು ದೇವರ ಸನ್ನಿಧಿಯಲ್ಲಿ ನಂಬಿದನು.

    18 ಅವನು ತನಗೆ ದೇವರಿಂದ ಹೇಳಲಾದ ನಿರೀಕ್ಷೆಗೆ ಯಾವ ಆಸ್ಪದವು ಇಲ್ಲದಿರುವಾಗಲೂ ನಿರೀಕ್ಷೆಯಿಂದ ನಂಬಿ, "ನಿನ್ನ ಸಂತಾನವು ನಕ್ಷತ್ರಗಳಷ್ಟು ಇರುವುದು,"4:18 ಆದಿ 15:5 ಎಂಬ ಹೇಳಿಕೆಯಂತೆ ಅವನು ಅನೇಕ ಜನಾಂಗಗಳಿಗೆ ತಂದೆಯಾದನು. 19 ಅವನು ಆಗಲೇ ಸುಮಾರು ನೂರು ವರ್ಷದವನಾಗಿದ್ದು, ತನ್ನ ದೇಹವು ದುರ್ಬಲವಾಗಿದ್ದರೂ ಹೆಂಡತಿಯಾದ ಸಾರಳಿಗೆ ಗರ್ಭಧರಿಸುವ ಕಾಲ ಮುಗಿದು ಹೋಗಿದ್ದರೂ ನಂಬಿಕೆಯಲ್ಲಿ ಬಲಹೀನನಾಗಲಿಲ್ಲ. 20 ಅವನು ದೇವರು ಮಾಡಿದ ವಾಗ್ದಾನಕ್ಕೆ ವಿರುದ್ಧ ಅಪನಂಬಿಕೆಯಿಂದ ಚಂಚಲಚಿತ್ತನಾಗದೆ, ನಂಬಿಕೆಯಿಂದ ಶಕ್ತಿವಂತನಾಗಿ ದೇವರಿಗೆ ಮಹಿಮೆಯನ್ನು ಸಲ್ಲಿಸಿದನು. 21 ಅವನು ವಾಗ್ದಾನವನ್ನು ನೆರವೇರಿಸಲು ದೇವರು ಶಕ್ತರಾಗಿದ್ದಾರೆಂದು ಪೂರ್ಣ ದೃಢತೆಯುಳ್ಳವನಾದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.