5 1:5 1 ಅರಸು. 3:9-12; ಜ್ಞಾ. 2:3-6:ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, 1:5 ಮಾರ್ಕ 11:24; ಯೋಹಾ 14:13; 1 ಯೋಹಾ 3:22; 5:14,15:ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ. 6 ಆದರೆ ದೇವರ ಬಳಿ ಬೇಡುವವನು 1:6 ಮತ್ತಾ 21:21:ಸ್ವಲ್ಪವೂ ಸಂದೇಹಪಡದೆ 1:6 ಮಾರ್ಕ 11:24:ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು 1:6 ಯೆಶಾ 57:20; ಎಫೆ 4:14:ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ. 7 ಇಂಥವನು ತಾನು ಕರ್ತನಿಂದ ಬೇಡಿಕೊಂಡಿದ್ದೆಲ್ಲವನ್ನು ಹೊಂದುವೆನೆಂದು ಭಾವಿಸದೆ ಇರಲಿ. 8 ಏಕೆಂದರೆ ಅವನು 1:8 ಯಾಕೋಬ. 4:8:ಎರಡು ಮನಸ್ಸುಳ್ಳವನು, ತನ್ನ ನಡತೆಯಲ್ಲಿ ಚಂಚಲನಾಗಿದ್ದಾನೆ.