18 ಆ ಗೋಡೆಯು ಸೂರ್ಯಕಾಂತ ಶಿಲೆಯಿಂದ ಕಟ್ಟಲಾಗಿತ್ತು. ಪಟ್ಟಣವು ಶುದ್ಧ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು. 19 ಪಟ್ಟಣದ ಗೋಡೆಯು ಮತ್ತು ಅಸ್ತಿವಾರಗಳು ಸಕಲ ವಿಧವಾದ ರತ್ನಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿವಾರವು ಸೂರ್ಯಕಾಂತ, ಎರಡನೆಯದು ವೈಡೂರ್ಯ, ಮೂರನೆಯದು ಪಚ್ಚೆ, ನಾಲ್ಕನೆಯದು ಪದ್ಮರಾಗ, 20 ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಬತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ, ಹನ್ನೆರಡನೆಯದು ನೀಲ ಸ್ಪಟಿಕ. 21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದಾಗಿತ್ತು. ಪಟ್ಟಣದ ಮಹಾ ಬೀದಿಯು ಸ್ವಚ್ಛವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
ಪ್ರಕಟನೆ 21:18-21
Em outras traduções
- SII25 Bíblia Siddi
18 ಭಿತ್ತ್ ಲೈ ಕಿಮ್ತಿಚ್ಯಾ ಗುಂಡ್ಯಾನಿ ಭಾಂದಲ್ಲಿ ಹೊತ್ತಿ, ಅನಿ ಶಾರ್ ಎಗ್ದಮ್ ಪವಿತ್ರ್ ಸೊನ್ಯಾನಿ ಕಾಜೆ ಸರ್ಕೆ ಪವಿತ್ರ್ ಕರುನ್ ಕರಲ್ಲೆ ಹೊತ್ತೆ. 19 ಶಾರಾಚ್ಯಾ ಭಿತ್ತಿಯಾಂಚ್ಯಾ ಪಾಯಾಂಚ್ಯಾ ಗುಂಡ್ಯಾಕ್ನಿ ಸಗ್ಳ್ಯಾ ಥರಿಚ್ಯಾ ಕಿಮ್ತಿಚ್ಯಾ ಪೊಡ್ಯಾನಿ ಸಿನ್‍ಗಾರಲ್ಲೆ ಹೊತ್ತೆ. ಪಯ್ಲೆಚೊ ಪಾಯಾ ಸುರ್ಯಕಾಂತಾಚೆ ಗುಂಡೆ , ದೊನ್ವೆಚೊ ನಿಳ್ಯಾ ಫೊಡ್ಯಾನಿ, ತಿನ್ವೆಚೊ ಪಚ್ಚೆ ಮನ್ತಲ್ಯಾ ಫೊಡ್ಯಾನಿ, ಚಾರ್‍ವೆಚೊ ಪದ್ಮರಾಗ್, 20 ಪಾಚ್ವೆಚೊ , ಗೊಮದಿಕ್, ಸಾವೆಚೊ ಮಾನಿಕ್ಯಾನಿ, ಸತ್ವೆಚೊ ಚಂದ್ರಕಾಂತ್, ಅಟ್ವೆಚೊ ಬೆರುಲ್ಲ್ , ನ್ಹವೆಚೊ ಪುಶ್ಪರಾಗ್, ಧಾವೆಚೊ ಗರುಡ್ ಪಚ್ಚೆನ್, ಆಕ್ರಾವೆಚೊ ಇಂದ್ರನಿಲಾನ್, ಅನಿ ಬಾರಾವೆಚೊ ನಿಲಸ್ವಟಿಕಾನ್. 21 ಬಾರಾ ದಾರಾ ಬಾರಾ ಮೊತಿಯಾ ಹೊವ್ನ್ ಹೊತ್ತಿ; ಹರಿಎಕ್ ದಾರ್ ಎಕೆಕ್ ಅಖಂಡ್ ಮೊತಿನಿ ಕರಲ್ಲೆ ಹೊತ್ತೆ. ಶಾರಾಚ್ಯಾ ವನಿಯಾ ಎಗ್ದಮ್ ಪವಿತ್ರ್ ಹೊತ್ತ್ಯಾ ಸೊನ್ಯಾನಿ ಕರಲ್ಲ್ಯಾ ಹೊತ್ತ್ಯಾ ಕಾಜೆಚ್ಯಾ ಬಾಸೆನ್ ಹಿಕು-ತಿಕುಲ್ಯಾ ಬಾಜುಚೆ ದಿಸುಚೆ ತಸೆ ಹೊತ್ತೆ .
- IRVKAN Indian Revised Version (IRV) - Kannada - 2019
18 ಆ ಗೋಡೆಯು 21:18 ಅಥವಾ: ಚಕಮಕಿ ಜಾತಿಕಲ್ಲು, ವಜ್ರದಿಂದ; ವ. 11:ಸೂರ್ಯಕಾಂತ ಶಿಲೆಯಿಂದ ಕಟ್ಟಲ್ಪಟ್ಟಿತ್ತು ಪಟ್ಟಣವು ಶುದ್ಧ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು. 19 ಪಟ್ಟಣದ ಗೋಡೆಯ ಅಸ್ತಿವಾರಗಳು 21:19 ಯೆಶಾ 54:11, 12 ಸಕಲ ವಿಧವಾದ ರತ್ನಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿವಾರವು ಸೂರ್ಯಕಾಂತಶಿಲೆ ಎರಡನೆಯದು ನೀಲಮಣಿ ಮೂರನೆಯದು ಪಚ್ಚೆ. ನಾಲ್ಕನೆಯದು ಪದ್ಮರಾಗ, 20 ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ, ಹನ್ನೆರಡನೆಯದು ನೀಲಸ್ಫಟಿಕ, 21 ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿ ಹೆಬ್ಬಾಗಿಲೂ ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ಪಟ್ಟಣದ ಬೀದಿಯು ಶುದ್ಧವಾದ ಗಾಜಿನಂತಿರುವ ಅಪ್ಪಟ ಬಂಗಾರವಾಗಿತ್ತು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.