Pular para o conteúdo
Publicidade

ಪ್ರಕಟನೆ 4:11

OKCV Kannada Contemporary Version

11 "ನಮ್ಮ ಕರ್ತ ಆಗಿರುವ ದೇವರೇ,

ನೀವು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯರಾಗಿದ್ದೀರಿ.

ಏಕೆಂದರೆ ಸಮಸ್ತವನ್ನು ಸೃಷ್ಟಿಸಿದವರು ನೀವೇ.

ಎಲ್ಲವೂ ನಿಮ್ಮ ಚಿತ್ತದಿಂದಲೇ ನಿರ್ಮಿತವಾದವು,

ನಿಮ್ಮ ಚಿತ್ತದಿಂದಲೇ ಇದ್ದವು,"

ಎಂದು ಹೇಳುತ್ತಾ, ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಿದ್ದರು.

Em outras traduções

  1. SII25 Bíblia Siddi

    11 "ಅಮ್ಚ್ಯಾ ಸರ್ವೆಸ್ವರಾ ಅನಿ ಅಮ್ಚ್ಯಾ ದೆವಾ!

    ಮಾನ್, ಮಹಿಮಾ, ಅನಿ ಪದ್ವಿ ಸಗ್ಳಿ ತುಜಿಚ್ ಹೊವ್ಕ್ ಪಾಜೆ.

    ತಿಯಾಚ್ ಸಗ್ಳೆ ರಚ್ಲೆಯ್,

    ಅನಿ ತಿಯಾ ಮನ್ ಕರಲ್ಲ್ಯಾಸಾಟಿ ಸಗ್ಳೆ ರಚನ್ ಹೊಲಾ ಅನಿ ತೆಕಾ ಜಿವ್ ಹಾಯ್".

    ಮನುಲಾಗಲ್ಲ್ಯಾನಿ.

  2. IRVKAN Indian Revised Version (IRV) - Kannada - 2019

    10,11 ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ 4:10-11 ಪ್ರಕ 5:8, 14; 7:11; 11:16; 19:4:ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, "ಕರ್ತನೇ ನಮ್ಮ ದೇವರೇ 4:10-11 ಪ್ರಕ 5:12:ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ, 4:10-11 ಪ್ರಕ 10:6; 14:7; ಆದಿ 1:1; ಅ. ಕೃ. 14:15; ಎಫೆ 3:9: ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. 4:10-11 ಕೀರ್ತ 33:9-11:ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು" ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.