12 ಅವರು, ಮಹಾಧ್ವನಿಯಿಂದ:
"ವಧಿತರಾದ ಕುರಿಮರಿ ಆಗಿರುವವರು
ಶಕ್ತಿ, ಐಶ್ವರ್ಯ, ಜ್ಞಾನ, ಸಾಮರ್ಥ್ಯ,
ಗೌರವ, ಮಹಿಮೆ, ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯರು!"
ಎಂದು ಹೇಳಿದರು.
12 ಅವರು, ಮಹಾಧ್ವನಿಯಿಂದ:
"ವಧಿತರಾದ ಕುರಿಮರಿ ಆಗಿರುವವರು
ಶಕ್ತಿ, ಐಶ್ವರ್ಯ, ಜ್ಞಾನ, ಸಾಮರ್ಥ್ಯ,
ಗೌರವ, ಮಹಿಮೆ, ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯರು!"
ಎಂದು ಹೇಳಿದರು.