20 ಆಗ ಯಾಕೋಬನು ಪ್ರಮಾಣಮಾಡಿ, "ದೇವರು ನನ್ನ ಸಂಗಡ ಇದ್ದು, ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ, ಉಣ್ಣುವುದಕ್ಕೆ ಆಹಾರವನ್ನೂ, ಉಡುವುದಕ್ಕೆ ವಸ್ತ್ರವನ್ನೂ ನನಗೆ ಕೊಟ್ಟು, 21 ನನ್ನನ್ನು ಸಮಾಧಾನವಾಗಿ ನನ್ನ ತಂದೆಯ ಮನೆಗೆ ತಿರುಗಿ ಬರಮಾಡಿದರೆ, ಯೆಹೋವ ನನಗೆ ದೇವರಾಗಿರುವರು. 22 ಇದಲ್ಲದೆ ಸ್ತಂಭವಾಗಿ ನಾನು ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗಿರುವುದು. ಆಗ ದೇವರು ನನಗೆ ಕೊಡುವುದರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ದೇವರಿಗೆ ನಾನು ಖಂಡಿತವಾಗಿ ಕೊಡುವೆನು," ಎಂದನು.
ಆದಿಕಾಂಡ 28:20-22
Em outras traduções
- SII25 Bíblia Siddi
20 ತನ್ನಾ ಜಾಕೊಬಾನ್ ಸರ್ವೆಸ್ಪರಾಕ್ ಪ್ರಯಾನ್ ಕರುನ್: ಅನಿ ದೆವ್ ಮಾಜ್ಯಾ ವಾಂಗ್ಡಾ ರ್‍ಹಾವ್ನ್ ಮಾಕಾ ರಾಕುನ್ ಜೆವಾನ್ ಅನಿ, ನೆಸುಕ್ ಕಪ್ಡೆ ದಿವ್ನ್, 21 ತಿಯಾ ಮಾಜೊ ದೆವ್ ಮನುನ್ ಮಿಯಾ ಮಾಜ್ಯಾ ಬಾಬಾಚ್ಯಾ ಘರಾಕ್ ಆರಾಮಾನ್ ಜಾವ್ನ್ ಪಾವ್ತಾ. 22 ಅನಿ ಮಿಯಾ ಗೊಂಡೊ ಪುರಲ್ಲೊ ಜಾಗೊ ಪವಿತ್ರ್ ಹೊವ್ನ್ ಆರಾದನ್ ಕರ್ತಲೊ ಜಾಗೊ ಹೊವ್ನ್ ರಾಂವ್ದಿತ್, ಅನಿ ದೆವಾನ್ ದಿಲ್ಲ್ಯಾ ಧಾತ್ಲೊ ಎಕ್ ಭಾಗ್, ಮಿಯಾ ದೆವಾಕ್ ದಿತಾ ಮಟ್ಲ್ಯಾನ್.
- IRVKAN Indian Revised Version (IRV) - Kannada - 2019
20 ಯಾಕೋಬನು ಅಲ್ಲಿ ಪ್ರಮಾಣ ಮಾಡಿ, "ದೇವರು ನನ್ನ ಸಂಗಡ ಇದ್ದು ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ ಉಣ್ಣುವುದಕ್ಕೆ ಆಹಾರವನ್ನೂ, ಉಡುವುದಕ್ಕೆ ವಸ್ತ್ರವನ್ನೂ, ನನಗೆ ಕೊಟ್ಟು, 21 ತಿರುಗಿ ನನ್ನನ್ನು ನನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಬರಮಾಡಿದರೆ ಯೆಹೋವನೇ ನನಗೆ ದೇವರಾಗಿರುವನು. 22 ಇದಲ್ಲದೆ ನಾನು ಸ್ತಂಭವಾಗಿ ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗುವುದು. ಆಗ ನೀನು ನನಗೆ ಕೊಡುವುದರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ನಿನಗೆ ನಾನು ಖಂಡಿತವಾಗಿ ಕೊಡುವೆನು" ಎಂದು ಹರಕೆಮಾಡಿಕೊಂಡನು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.