Pular para o conteúdo
Publicidade

ಹಬಕ್ಕೂಕ 2:2,3

OKCV Kannada Contemporary Version

ಯೆಹೋವ ದೇವರ ಉತ್ತರ

2 ಆಗ ಯೆಹೋವ ದೇವರು ನನಗೆ ಉತ್ತರಕೊಟ್ಟರು.

ಪ್ರಕಟನೆಯನ್ನು ಬರೆ.

ಅದನ್ನು ಓದುವವನು ಶೀಘ್ರವಾಗಿ ಓದುವಂತೆ,

ಅದನ್ನು ಹಲಗೆಗಳ ಮೇಲೆ ಕೆತ್ತು.

3 ಏಕೆಂದರೆ ಪ್ರಕಟನೆಯು ಇನ್ನೂ ನೇಮಕವಾದ ಕಾಲಕ್ಕಾಗಿ ಎದುರು ನೋಡುವುದು.

ಅದು ಅಂತ್ಯದ ಬಗ್ಗೆ ಮಾತಾಡುವುದು.

ಅದು ಸುಳ್ಳಾಗದು. ಅದು ತಡವಾದರೂ,

ಅದಕ್ಕೆ ಕಾದುಕೊಂಡಿರು.

ಏಕೆಂದರೆ ಅದು ತಡಮಾಡದೆ

ನಿಶ್ಚಯವಾಗಿ ಬರುವುದು.

Em outras traduções

  1. SII25 Bíblia Siddi

    2 ತನ್ನಾ ಸರ್ವೆಸ್ಪರಾನ್ ಮಾಕಾ ದಿಲ್ಲೊ ಜವಾಬ್ ಹ್ಯೊ; ತುಕಾ ದಿಸಲ್ಲಿ ದರ್ಶನಾ ಲಿವ್; ವಾಚುಕ್ ಸಸಾರ್ ಹೊಯ್ ಸಾರ್ಕೆ ಫಳಿಚ್ಯಾ ವರ್‍ತಿ ಲಿವ್. 3 ತೆ ಸಮಾ ಎಳಾರ್ ತಿ ದರ್ಶನಾ ಘಡ್ತಾತ್, ತೆಚೆ ಆಕ್ರಿಚೆ ಪರಿನಾಮ್ ಲಗ್ಗುನಾಚ್ ಗೊತ್ತ್ ಹೊತಾ, ತಡೊ ಹೊಲ್ಯಾರ್ಬಿ ರಾಕುನ್ ರಾ; ಪಸ್ವಿನಾ, ತೆ ಖರೆಚ್ ಹೊತಾ, ತಡೊ ಹೊಯ್ನಾ.

  2. IRVKAN Indian Revised Version (IRV) - Kannada - 2019

    2 ಆಗ ಯೆಹೋವನು ನನಗೆ ಈ ಉತ್ತರವನ್ನು ದಯಪಾಲಿಸಿದನು,

    "ನಿನಗಾದ ದರ್ಶನವನ್ನು ಬರೆದಿಡು; ಓದುವವರು ಸುಲಭವಾಗಿ ಶೀಘ್ರವಾಗಿ ಓದಲು ಅನುಕೂಲವಾಗುವಂತೆ ಹಲಿಗೆಗಳ ಮೇಲೆ ಅದನ್ನು ಕೆತ್ತಿಡು!

    3 ಸೂಕ್ತ ಹಾಗು ನಿಯಮಿತ ಕಾಲದಲ್ಲಿ ಆ ದರ್ಶನದಲ್ಲಿ ಕಂಡದ್ದು ನೆರವೇರುವುದು, ಅದರ ಅಂತಿಮ ಪರಿಣಾಮ ಶೀಘ್ರದಲ್ಲೇ ಗೊತ್ತಾಗುವುದು.

    ತಡವಾದರೂ ಅದಕ್ಕೆ ಕಾದಿರು; ಅದು ಖಂಡಿತವಾಗಿ ಕೈಗೂಡುವುದು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

Habacuque
Ver todos os capítulos de Habacuque