5 ರೆಕ್ಕೆಗಳನ್ನು ಚಾಚಿದ ಪಕ್ಷಿಗಳಂತೆ ಸೇನಾಧೀಶ್ವರ ಯೆಹೋವ ದೇವರು
ಯೆರೂಸಲೇಮನ್ನು ಕಾಪಾಡುವರು.
ಅದನ್ನು ರಕ್ಷಿಸಿ ಕಾಯುವರು.
ಹಾದುಹೋಗುತ್ತಾ ಅಪಾಯದಿಂದ ತಪ್ಪಿಸುವರು.
5 ರೆಕ್ಕೆಗಳನ್ನು ಚಾಚಿದ ಪಕ್ಷಿಗಳಂತೆ ಸೇನಾಧೀಶ್ವರ ಯೆಹೋವ ದೇವರು
ಯೆರೂಸಲೇಮನ್ನು ಕಾಪಾಡುವರು.
ಅದನ್ನು ರಕ್ಷಿಸಿ ಕಾಯುವರು.
ಹಾದುಹೋಗುತ್ತಾ ಅಪಾಯದಿಂದ ತಪ್ಪಿಸುವರು.