9 "ತನ್ನನ್ನು ರೂಪಿಸಿದವನ ಸಂಗಡ ವಾದಮಾಡುವವನಿಗೆ ಕಷ್ಟ!
ಅವನು ಸಹ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ?
ಮಣ್ಣು ಕುಂಬಾರನಿಗೆ,
‘ನೀನು ಏನು ಮಾಡುತ್ತೀ?’ ಎಂದೂ,
‘ನಾನು ನಿನ್ನ ಕೈ ಕೆಲಸವು ಅಲ್ಲ,’ ಎಂದೂ
ಆ ಮಡಕೆ ಹೇಳುವುದುಂಟೇ?
9 "ತನ್ನನ್ನು ರೂಪಿಸಿದವನ ಸಂಗಡ ವಾದಮಾಡುವವನಿಗೆ ಕಷ್ಟ!
ಅವನು ಸಹ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ?
ಮಣ್ಣು ಕುಂಬಾರನಿಗೆ,
‘ನೀನು ಏನು ಮಾಡುತ್ತೀ?’ ಎಂದೂ,
‘ನಾನು ನಿನ್ನ ಕೈ ಕೆಲಸವು ಅಲ್ಲ,’ ಎಂದೂ
ಆ ಮಡಕೆ ಹೇಳುವುದುಂಟೇ?