ಚೀಯೋನಿನ ಮುಂದಿನ ವೈಭವ
1 "ಬಂಜೆಯೇ ಹೆರದವಳೇ, ನೀನು ಹರ್ಷಧ್ವನಿಗೈ!
ಪ್ರಸವವೇದನೆ ಪಡದವಳೇ,
ಸ್ವರವೆತ್ತಿ ಹರ್ಷದಿಂದ ಕೂಗು!
ಏಕೆಂದರೆ ಗಂಡನುಳ್ಳವಳಿಗಿಂತ
ಗಂಡ ಬಿಟ್ಟವಳಿಗೆ
ಮಕ್ಕಳು ಹೆಚ್ಚು,"
ಎಂದು ಯೆಹೋವ ದೇವರು ಹೇಳುತ್ತಾರೆ.
1 "ಬಂಜೆಯೇ ಹೆರದವಳೇ, ನೀನು ಹರ್ಷಧ್ವನಿಗೈ!
ಪ್ರಸವವೇದನೆ ಪಡದವಳೇ,
ಸ್ವರವೆತ್ತಿ ಹರ್ಷದಿಂದ ಕೂಗು!
ಏಕೆಂದರೆ ಗಂಡನುಳ್ಳವಳಿಗಿಂತ
ಗಂಡ ಬಿಟ್ಟವಳಿಗೆ
ಮಕ್ಕಳು ಹೆಚ್ಚು,"
ಎಂದು ಯೆಹೋವ ದೇವರು ಹೇಳುತ್ತಾರೆ.