36 "ಈಗ ಆ ಕಳ್ಳರ ಕೈಗೆ ಸಿಕ್ಕಿಬಿದ್ದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?" ಎಂದು ಯೇಸು ಕೇಳಿದರು.
37 ಅದಕ್ಕೆ ನಿಯಮ ಪಂಡಿತನು, "ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ನಿನ್ನ ನೆರೆಯವನು," ಎಂದನು.
ಆಗ ಯೇಸು ಅವನಿಗೆ, "ಹೋಗು, ನೀನೂ ಅದರಂತೆಯೇ ಮಾಡು," ಎಂದು ಹೇಳಿದರು.

36 ತನ್ನಾ ಜೆಜುನ್ "ತುಜ್ಯಾ ಪರ್‍ಕಾರ್, ಹ್ಯಾ ತಿಗ್ಯಾನಿತ್ನಿ, ಹ್ಯಾ ಚೊರಾನಿ ಮಾರಲ್ಲ್ಯಾ ಮಾನ್ಸಾಕ್ ಕೊನ್ ಸೆಜಾರಿ ಹೊಲೊ?" ಮನುನ್ ಇಚಾರ್‍ಲ್ಯಾನ್.
37 ಖಾಯ್ದೆ ಶಿಕ್ವುತಲ್ಯಾನ್ "ಜೆ ಕೊನ್ ತೆಚಿ ಉಳ್ಗಿ ಕರ್‍ಲ್ಯಾನ್ ತೊ", ಮನುನ್ ಜಬಾಬ್ ದಿಲ್ಯಾನ್.
ತನ್ನಾ ಜೆಜುನ್ ತೆಕಾ "ತಸೆ ಜಾಲ್ಯಾರ್, ಜಾ, ಅನಿ ತಿಯಾಬಿ ತಸೆಚ್ ಕರ್", ಮಟ್ಲ್ಯಾನ್.
36 ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು?" ಎಂದು ಕೇಳಿದ್ದಕ್ಕೆ, 37 ಆ ಧರ್ಮೋಪದೇಶಕನು, "ಅವನಿಗೆ ದಯೆ ತೋರಿಸಿದವನೇ" ಅಂದನು. ಆಗ ಯೇಸು ಅವನಿಗೆ, "ಹೋಗು, ನೀನೂ ಅದರಂತೆ ಮಾಡು" ಎಂದು ಹೇಳಿದನು.
+581 estão orando agora.
Junte-se à corrente de oração.