22 ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ನಮಗೆ ಮೋಶೆಯ ನಿಯಮಕ್ಕೆ ಅನುಸಾರವಾದದ್ದೋ?" ಎಂದು ಕೇಳಿದರು.
23 ಆದರೆ ಯೇಸು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ, 24 "ಒಂದು ಬೆಳ್ಳಿ ನಾಣ್ಯವನ್ನು20:24 ಗ್ರೀಕ್ ಭಾಷೆಯಲ್ಲಿ ದಿನಾರ್ ತೋರಿಸಿರಿ. ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?" ಎಂದು ಅವರನ್ನು ಕೇಳಲು ಅವರು,
"ಕೈಸರನದು,"20:24 ರೋಮ್ ಚಕ್ರವರ್ತಿಯ ಶಿರೋನಾಮೆ ಎಂದರು.
25 ಆಗ ಯೇಸು ಅವರಿಗೆ, "ಹಾಗಾದರೆ ಕೈಸರನದನ್ನು ಕೈಸರನಿಗೂ ದೇವರದ್ದನ್ನು ದೇವರಿಗೂ ಕೊಡಿರಿ," ಎಂದರು.