Pular para o conteúdo
Publicidade

ಲುಕ್ 20:22-25

SII25 Bíblia Siddi

22 ಅಮಿ ರೊಮಾಚ್ಯಾ ಚಕ್ರವರ್ತಿಕ್ ತೆರ್‍ಗಿ ದಿತಲೆ, ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್, ಸಮಾ ಕಾಯ್ ಚುಕ್? ಮನುನ್ ಅಮ್ಕಾ ಸಾಂಗ್ ಮನುನ್ ಇಚಾರ್‍ಲ್ಯಾನಿ.

23 ಖರೆ ಜೆಜುಕ್ ಹೆನಿ ಕಾಯ್ ಖೆಳ್ ಖೆಳುಲ್ಯಾತ್ ಮನುನ್ ಕಳ್ಳೆ , ತಸೆ ಮನುನ್ ತೆಂಕಾ ತೆನಿ,

24 "ಮಾಕಾ ಎಕ್ ಚಾಂದಿಚೊ ಪೈಸೊ ದಾಕ್ವಾ ಹೆಚ್ಯಾ ವರ್‍ತಿ ಹೊತ್ತೆ ಚಿತ್ತರ್, ಅನಿ ನಾವ್ ಕೊನಾಚೆ?" ಮನುನ್ ಇಚಾರ್‍ಲ್ಯಾನ್. ತೆನಿ ಚಕ್ರವರ್ತಿಚೆ ಮನುನ್ ಜಬಾಬ್ ದಿಲ್ಯಾನಿ.

25 ತನ್ನಾ ಜೆಜುನ್ ತೆಂಕಾ ಬರೆ ತರ್ ಜೆ ಕಾಯ್ ಚಕ್ರವರ್ತಿಕ್ ಸಮಂದ್ ಪಡಲ್ಲೆ ಹಾಯ್ ತೆ ಚಕ್ರವರ್ತಿಕ್ ದಿವಾ, ಅನಿ ಜೆ ಕಾಯ್ ದೆವಾಕ್ ಸಮಂದ್ ಪಡಲ್ಲೆ ಹಾಯ್ ತೆ ದೆವಾಕ್ ದಿವಾ ಮಟ್ಲ್ಯಾನ್,

Em outras traduções

  1. IRVKAN Indian Revised Version (IRV) - Kannada - 2019

    22 ಕೈಸರನಿಗೆ ಕಂದಾಯ ಕೊಡುವುದು ಸರಿಯೋ ಸರಿಯಲ್ಲವೋ?" ಎಂದು ಆತನನ್ನು ಕೇಳಿದರು.

    23 ಯೇಸು ಅವರ ಕುಯುಕ್ತಿಯನ್ನು ಅರಿತುಕೊಂಡು, 24 ಅವರಿಗೆ, "ನನಗೆ ಒಂದು ಬೆಳ್ಳಿನಾಣ್ಯವನ್ನು ತೋರಿಸಿರಿ. ಇದರಲ್ಲಿ ಯಾರ ತಲೆ ಹಾಗು ಮುದ್ರೆಯದೆ?" ಎಂದು ಕೇಳಿದ್ದಕ್ಕೆ ಅವರು, "ಕೈಸರನದು" ಅಂದರು. 25 ಆತನು ಅವರಿಗೆ, "ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ದೇವರದನ್ನು ದೇವರಿಗೆ ಕೊಡಿರಿ" ಎಂದು ಹೇಳಿದನು.

  2. OKCV Kannada Contemporary Version

    22 ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ನಮಗೆ ಮೋಶೆಯ ನಿಯಮಕ್ಕೆ ಅನುಸಾರವಾದದ್ದೋ?" ಎಂದು ಕೇಳಿದರು.

    23 ಆದರೆ ಯೇಸು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ, 24 "ಒಂದು ಬೆಳ್ಳಿ ನಾಣ್ಯವನ್ನು20:24 ಗ್ರೀಕ್ ಭಾಷೆಯಲ್ಲಿ ದಿನಾರ್ ತೋರಿಸಿರಿ. ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?" ಎಂದು ಅವರನ್ನು ಕೇಳಲು ಅವರು,

    "ಕೈಸರನದು,"20:24 ರೋಮ್ ಚಕ್ರವರ್ತಿಯ ಶಿರೋನಾಮೆ ಎಂದರು.

    25 ಆಗ ಯೇಸು ಅವರಿಗೆ, "ಹಾಗಾದರೆ ಕೈಸರನದನ್ನು ಕೈಸರನಿಗೂ ದೇವರದ್ದನ್ನು ದೇವರಿಗೂ ಕೊಡಿರಿ," ಎಂದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.