ಪೇತ್ರನು ತನ್ನನ್ನು ಅಲ್ಲಗಳೆಯುವನೆಂದು ಯೇಸು ಮುಂತಿಳಿಸಿದ್ದು
31 ಆಗ ಯೇಸು ಅವರಿಗೆ, "ನೀವೆಲ್ಲರೂ ಈ ರಾತ್ರಿ ನನ್ನನ್ನು ಬಿಟ್ಟು ಓಡಿಹೋಗುವಿರಿ. ಪವಿತ್ರ ವೇದದಲ್ಲಿ ಹೀಗೆ ಬರೆದಿದೆ:
" ‘ಏಕೆಂದರೆ ನಾನು ಕುರುಬನನ್ನು ಹೊಡೆಯುವೆನು,
ಮಂದೆಯ ಕುರಿಗಳು ಚದರಿಹೋಗುವುವು,’26:31 ಜೆಕರ್ಯ 13:7