Pular para o conteúdo
Publicidade

ಅ.ಕಾ 18:12-17

SII25 Bíblia Siddi

12 ಅಖಾಯಾ ಮನ್ತಲ್ಯಾ ಶಾರಾತ್ ಗಲ್ಲಿಯೊನ್ ಮನ್ತಲ್ಲೊ ರೊಮ್ ಸಾಮ್ರಾಜ್ಯಾಚೊ ಅದಿಕಾರಿ ಹೊಲ್ಲ್ಯಾ ತನ್ನಾ ಥೊಡಿ ಜುದೆವಾಂಚಿ ಲೊಕಾ ಪಾವ್ಲುಚ್ಯಾ ವಿರೊಧ್ ಗೊಳಾ ಹೊವ್ನ್ ತೆನಿ ಪಾವ್ಲುಕ್ ಧರುನ್ ಝಡ್ತಿ ಕರ್‍ತಲ್ಲ್ಯಾ ಜಾಗ್ಯಾತ್ ಬಲ್ವುನ್ ನೆಲ್ಲ್ಯಾನಿ. 13 ಹೊ ಮಾನುಸ್ ಅಮ್ಚ್ಯಾ ಲೊಕಾಕ್ನಿ ಮೊಜ್ಜೆಚ್ಯಾ ಖಾಯ್ದೆಚ್ಯಾ ಪುಸ್ತಕಾಚ್ಯಾ ವಿರುಧ್ ಹೊಲ್ಲ್ಯಾ ರಿತಿನ್ ದೆವಾಕ್ ಆರಾಧನ್‍ ಕರುಚೆ ಮನುನ್ ಹ್ಯೊ ಲೊಕಾಕ್ನಿ ತೆಂಚಿ ಮನಾ ಪರ್ತುಕ್ ಕಟ್ಪಟ್ ಕರುಲಾಲಾ! ಮನುನ್ ಸಾಂಗ್ಲ್ಯಾನಿ.

14 ಪಾವ್ಲುನ್ ಬೊಲುಚೆ ಮನುನ್ ತಯಾರ್ ಹೊವ್ನ್ಗೆತ್ ರ್‍ಹಾತಾನಾಚ್ ಗೆಲ್ಲಿಯೊನ್ ಜುದೆವಾಂಚ್ಯಾ ಲೊಕಾಕ್ನಿ, ಹೊ ಮಾನುಸ್ ಎಕ್ ಎಳಾರ್ ಚುಕ್ ಕರಲ್ಲೊ ಅನಿ ಮೊಟೊ ಅಪರಾದ್ ಕರಲ್ಲೊ ಹೊಲ್ಲ್ಯಾರ್ ಮಿಯಾ ಹೆ ಜವಾಬ್ದಾರಿನ್ ಆಯ್ಕುಕ್ ಹೊಯ್ ಹೊತ್ತೆ . 15 ಖರೆ ಹಿ ವಾದ್ ವಿವಾದಾ ಕರ್‍ತಲಿ ಬೊಲ್ನಿಯಾ ಅನಿ ನಾವಾ ತುಮ್ಚ್ಯಾ ಸ್ವತಾಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾಕ್ ಸಂಬದ್ ಪಡಲ್ಲಿ ಹಾತ್, ತಸೆ ತುಮಿಚ್ ಹೆ ಸಮಾ ಕರುನ್ ಘೆವ್ಚೆ, ಹ್ಯಾ ಸಂಗ್ತಿಯಾಕ್ನಿ ಝಡ್ತಿ ಕರ್‍ತಲೊ ಹೊವ್ನ್ ರ್‍ಹಾವ್ಕ್ ಮಾಕಾ ಮನ್ ನಾ! ಮನುನ್ ಸಾಂಗುನ್, 16 ತಸೆ ಹೊವ್ನ್ ತೆನಿ ತೆಂಕಾ ಝಡ್ತಿ ಕರ್‍ತಲ್ಯಾ ಜಾಗ್ಯಾ ವೈನಾ ಧಾಡುನ್ ದಿಲ್ಯಾನ್. 17 ಮಾನಾಸರ್ ತೆನಿ ಸಗ್ಳೆ ಸೊಸ್ಥೆನ್ ಮನ್ತಲ್ಯಾ ಸಿನಾಗೊಚ್ಯಾ ಅದಿಕಾರಿಕ್ ಧರುನ್ ಘೆವ್ನ್ ಇಚಾರ್ನಿ ಕರ್ತಲ್ಯಾಚ್ಯಾ ಇದ್ರಾಕ್, ಮಾರ್‍ಲ್ಯಾನಿ, ಹೊಲ್ಯಾರ್ ಗಲ್ಲಿಯೊನ್ ಮನ್ತಲ್ಯಾನ್ ತೆ ಕಾಯ್ಬಿ ಲೆಕ್ಕಾತ್ ಧರುಕ್ ನಾ.

Em outras traduções

  1. IRVKAN Indian Revised Version (IRV) - Kannada - 2019

    12 ಗಲ್ಲಿಯೋನನು ಅಖಾಯ ಪ್ರಾಂತ್ಯಕ್ಕೆ ಅಧಿಪತಿಯಾಗಿರಲು ಯೆಹೂದ್ಯರು ಒಗ್ಗಟ್ಟಾಗಿ ಪೌಲನ ಮೇಲೆ ಬಿದ್ದು ಅವನನ್ನು ನ್ಯಾಯಾಸ್ಥಾನದ ಮುಂದೆ ಹಿಡಿದು ತಂದು; 13 "ಇವನು ದೇವರನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಆರಾಧಿಸುವುದಕ್ಕೆ ಜನರನ್ನು ಒಡಂಬಡಿಸುತ್ತಾನೆಂದು" ದೂರುಹೇಳಿದರು. 14 ಪೌಲನು ಪ್ರತಿವಾದ ಮಾಡಬೇಕೆಂದಿದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ; "ಎಲೈ ಯೆಹೂದ್ಯರೇ, ಅನ್ಯಾಯವು, ದುಷ್ಕರ್ಮವು ಇಂಥದೇನಾದರೂ ಇದ್ದಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನೆಯಿಂದ ಕೇಳುವುದು ನ್ಯಾಯವೇ. 15 ಆದರೆ ನೀವು ಮಾಡುವ ವಿವಾದವು ಬೋಧನೆಯನ್ನೂ, ಹೆಸರುಗಳನ್ನೂ, ನಿಮ್ಮ ಧರ್ಮಶಾಸ್ತ್ರವನ್ನೂ ಕುರಿತದ್ದಾಗಿರುವುದರಿಂದ ಅವುಗಳನ್ನು ನೀವೇ ನೋಡಿಕೊಳ್ಳಿರಿ. ಇಂಥ ವಿಷಯಗಳನ್ನು ವಿಚಾರಣೆಮಾಡುವುದಕ್ಕೆ ನನಗಂತೂ ಮನಸ್ಸಿಲ್ಲ" ಎಂದು ಹೇಳಿ, 16 ಅವರನ್ನು ನ್ಯಾಯಾಸ್ಥಾನದ ಸ್ಥಳದಿಂದ ಹೊರಡಿಸಿಬಿಟ್ಟನು. 17 ಆಗ ಜನರೆಲ್ಲರು ಸಭಾಮಂದಿರದ ಅಧ್ಯಕ್ಷನಾದ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ.

  2. OKCV Kannada Contemporary Version

    12 ಗಲ್ಲಿಯೋನ ಎಂಬುವನು ಅಖಾಯದ ರಾಜ್ಯಪಾಲನಾಗಿದ್ದನು. ಯೆಹೂದ್ಯರು ಒಟ್ಟುಗೂಡಿ ಪೌಲನನ್ನು ವಿರೋಧಿಸಿ, ಅವನನ್ನು ನ್ಯಾಯಸ್ಥಾನಕ್ಕೆ ಕರೆದುಕೊಂಡು ಬಂದು, 13 "ಮೋಶೆಯ ನಿಯಮಕ್ಕೆ ವಿರುದ್ಧವಾದ ರೀತಿಯಲ್ಲಿ ದೇವರನ್ನು ಆರಾಧಿಸಬೇಕೆಂದು ಈ ಮನುಷ್ಯನು ಜನರನ್ನು ಪ್ರೇರೇಪಿಸುತ್ತಿದ್ದಾನೆ," ಎಂದು ದೂರು ಹೇಳಿದರು.

    14 ಪೌಲನು ಮಾತನಾಡಬೇಕೆಂದಿದ್ದಾಗ, ಗಲ್ಲಿಯೋನನು ಯೆಹೂದ್ಯರಿಗೆ, "ಯೆಹೂದ್ಯರೇ, ಅಪರಾಧ ಇಲ್ಲವೆ ದುಷ್ಕಾರ್ಯದ ಬಗ್ಗೆ ನಿಮಗೇನಾದರು ಹೇಳುವುದು ಇದ್ದರೆ, ಅದನ್ನು ಸಹನೆಯಿಂದ ಕೇಳುವುದು ನನಗೆ ಯೋಗ್ಯವಾದದ್ದು. 15 ಆದರೆ ವಾಕ್ಯ, ಹೆಸರುಗಳ ಮತ್ತು ನಿಮ್ಮ ನಿಯಮದ ವಿಷಯವಾಗಿರುವ ಪ್ರಶ್ನೆಗಳಾಗಿದ್ದರೆ, ಈ ಸಂಗತಿಯನ್ನು ನೀವೇ ಬಗೆಹರಿಸಿಕೊಳ್ಳಿ, ಅಂಥ ವಿಷಯಗಳಿಗೆ ನಾನು ನ್ಯಾಯಾಧೀಶನಾಗಿರಲಾರೆ," ಎಂದನು. 16 ಹೀಗೆ ಅವನು ಅವರನ್ನು ನ್ಯಾಯಸ್ಥಾನದಿಂದ ಹೊರಗೆ ಕಳುಹಿಸಿಬಿಟ್ಟನು. 17 ಆದರೆ ಅವರು ಸಭಾಮಂದಿರದ ಅಧಿಕಾರಿ ಸೋಸ್ಥೆನನನ್ನು ಹಿಡಿದು ನ್ಯಾಯಸ್ಥಾನದ ಎದುರಿನಲ್ಲಿಯೇ ಹೊಡೆದರು. ಗಲ್ಲಿಯೋನನು ಅವುಗಳಲ್ಲಿ ಒಂದನ್ನೂ ಲಕ್ಷಿಸಲಿಲ್ಲ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.