Pular para o conteúdo
Publicidade

ಹೆಬ್ರೆವ್ 3:7,8,12,13,15

SII25 Bíblia Siddi

ದೆವಾಚ್ಯಾ ಲೊಕಾಕ್ನಿ ವಿಶ್ರಾಂತಿ

7 ತೆಚ್ಯಾಸಾಟಿಚ್ ಪವಿತ್ರ್ ಆತ್ಮೊ ಮನ್ತಾ:

"ಆಜ್ ದೆವಾಚೊ ಧನ್ ತುಮಿ ಆಯಿಕ್ತ್ಯಾಶಿ ಜಾಲ್ಯಾರ್,

8 ತೆಚ್ಯಾ ವಾಟೆಕ್ ವ್ಹಾಕ್ಡೆ ಗೆಲ್ಲ್ಯಾ ತ್ಯಾ ಎಳಾರ್ ಕರಲ್ಲ್ಯಾ ಸಾರ್ಕೆ

ತಸೆ ಮಟ್ಲ್ಯಾರ್,

ಡಂಗ್ಳಿತ್ ಪರಿಕ್ಷಾಚ್ಯಾ ದಿಸಾತ್ನಿ ಕರಲ್ಲ್ಯಾ ಸಾರ್ಕೆ ತುಮ್ಚಿ ಮನಾ ನಿಸ್ಟುರ್ ಕರುನಕಾಶಿ,

ತುಮ್ಚ್ಯಾ ಪುರ್ವಜಾನಿ ದೆವಾಕ್ ವಿರೊದ್ ಕರ್ಲ್ಯಾನಿ.

12 ತಸೆ ಮನುನ್ ಮಾಜ್ಯಾ ಭಾವಾನು ಅನಿ ಭೆನಿಯಾನು ಹುರ್ಶಾಕಿತ್ ರ್‍ಹಾವಾ, ಝಿತ್ತ್ಯಾ ದೆವಾಕ್ನಾ ಧುರ್ ನ್ಹೆತಲೊ ಖೊಟೊ ಅನಿ ವಿಶ್ವಾಸಾನ್ ನಸಲ್ಲೊ ಮನ್ ತುಮ್ಚ್ಯಾ ಕೊನಾಚ್ಯಾ ಭುತ್ತುರ್ ರಾತಲೊ ನಕ್ಕೊ. 13 ಹೆಚ್ಯಾ ಬದ್ಲಾಕ್, ಪವಿತ್ರ್ ಪುಸ್ತಕ್ ಪರ್‍ಕಾರ್ ಆಜ್ ಮನ್ತಲೊ ದಿಸ್ ತುಮ್ಕಾ ರ್‍ಹಾಯ್ ಪತರ್ ಕನ್ನಾಬಿ ಎಕಾಮೆಕಾಕ್ನಿ ಉಮ್ಮೆದ್ ದಿವಾ. ಅಶೆ ಪಾಪಾಂಚ್ಯಾ ಪಾಸ್ಯಾತ್ ಪಡುನ್ ಅಪ್ನಾಚೊ ಮನ್ ತೆನಿ ನಿಶ್ಟುರ್ ಕರುನ್ ಘೆವ್‍ನಾಸಿ ಸಾರ್ಕೆ ತುಮಿ ರಾಕ್ತ್ಯಾಶಿ;

15 ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸಾರ್ಕೆ

ಆಜ್ ದೆವಾಚೊ ಧನ್ ತುಮಿ ಆಯಿಕ್ತ್ಯಾಶಿ ಹೊಲ್ಯಾರ್,

ತೆಚ್ಯಾ ವಿರೊದ್ ಗೆಲ್ಲ್ಯಾ ತೆನಿ ಕರಲ್ಲ್ಯಾ ಸಾರ್ಕೆ

ತುಮ್ಚಿ ಮನಾ ಮಂಡ್ ಕರುನಕಾಶಿ.

Em outras traduções

  1. IRVKAN Indian Revised Version (IRV) - Kannada - 2019

    7 ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ,

    "3:7 ಕೀರ್ತ 95:7-11; ಇಬ್ರಿ. 3:15:ನೀವು ಈ ದಿನ ದೇವರ ಸ್ವರಕ್ಕೆ ಕಿವಿಗೊಡುವುದಾದರೆ,

    8 3:8 ವಿಮೋ 17:7: ಇಸ್ರಾಯೇಲ್ಯರು ಅರಣ್ಯದಲ್ಲಿ, ದೇವರನ್ನು ಪರೀಕ್ಷಿಸಿದ ದಿನದಲ್ಲಿ ಹಠಮಾರಿಗಳಾದಂತೆ

    ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.

    12 ಸಹೋದರರೇ, 3:12 ಮತ್ತಾ 16:16; 2 ಕೊರಿ 3:3; 1 ತಿಮೊ. 4:10:ಜೀವಸ್ವರೂಪನಾದ ದೇವರನ್ನು ತ್ಯಜಿಸಿ ಬಿಡುವ ಅಪನಂಬಿಕೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರದಂತೆ ಜಾಗರೂಕರಾಗಿ ನೋಡಿಕೊಳ್ಳಿರಿ. 13 ನಿಮ್ಮಲ್ಲಿ ಒಬ್ಬರಾದರೂ ಪಾಪದಲ್ಲಿ ಸಿಕ್ಕಿ 3:13 ಯೆಶಾ 44:20; ರೋಮಾ. 7:11; ಎಫೆ 4:22:ಮೋಸಹೋಗಿ ಕಠಿಣರಾಗದಂತೆ, ‘ಇಂದು’ ಎಂದು ಕರೆಯಲ್ಪಡುವ ಅವಕಾಶ ಇನ್ನೂ ಇರುವಾಗಲೇ, ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ.

    15 "3:15 ಕೀರ್ತ 95:7-11; ಇಬ್ರಿ. 3:7; 4:7:ನೀವು ಈ ಹೊತ್ತು ದೇವರ ಸ್ವರವನ್ನು ಕೇಳುವುದಾದರೆ,

    ಪೂರ್ವಿಕರು ಮೊಂಡುತನದಿಂದ ಮಾಡಿದಂತೆ,

    ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ."

  2. OKCV Kannada Contemporary Version

    7 ಆದ್ದರಿಂದ ಪವಿತ್ರಾತ್ಮ ದೇವರು ಹೇಳುವ ಪ್ರಕಾರ,

    "ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,

    8 ಅರಣ್ಯದಲ್ಲಿದ್ದಾಗ ನನ್ನನ್ನು ಪರೀಕ್ಷಿಸಿದ

    ದಿನದಲ್ಲಿ ಕೋಪಕ್ಕೆ ಈಡುಮಾಡಿದಂತೆ,

    ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.

    12 ಪ್ರಿಯರೇ, ದೇವರನ್ನು ಬಿಟ್ಟುಹೋಗುವ ಅವಿಶ್ವಾಸಯುಳ್ಳ ದುಷ್ಟ ಹೃದಯವು ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿರಿ. 13 ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ, "ಈ ಹೊತ್ತು" ಎಂಬುದು ಇರುವವರೆಗೆ ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ. 15 ಈಗಲೇ ಹೇಳಿದಂತೆ:

    "ನೀವು ಈ ಹೊತ್ತು ದೇವರ ಸ್ವರವನ್ನು ಕೇಳಿದರೆ,

    ತಿರುಗಿಬಿದ್ದಾಗ ನಡೆದಂತೆ

    ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ."3:15 ಕೀರ್ತನೆ 95:7,8

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.