Pular para o conteúdo
Publicidade

ಹೆಬ್ರೆವ್ 7:1,2,4,9,10

SII25 Bíblia Siddi

ಮೆಲ್ಕಿಜೆದೆಕ್ ಎಕ್ ಯಾಜಕ್

1 ಹ್ಯೊ ಮೆಲ್ಕಿಜೆದೆಕ್ ಸಾಲೆಮಾಚೊ ರಾಜಾ, ಅನಿ ಪವಿತ್ರ್ ದೆವಾಚೊ ಯಜ್ನ್ ಕರ್‍ತಲೊ ಹೊವ್ನ್ ಹೊತ್ತೊ, ರಾಜಾಕ್ನಿ ಹರ್‍ವುನ್ ಪರ್ತುನ್ ಯೆವ್‌ಲಾಗಲ್ಲ್ಯಾ ಅಬ್ರಾಹಾಮಾಕ್ ಗಾವ್ನ್ ಆಶಿರ್ವಾದ್ ದಿಲ್ಯಾನ್. 2 ತೆಕಾ ಅಬ್ರಾಹಾಮಾನ್ ಅಪ್ನಿ ಜಿಕುನ್ ಹಾನಲ್ಯಾ ಸಗ್ಳ್ಯಾ ಸಾಮಾನಾತ್ನಿ ಧಾತ್ಲೊ ಎಕ್ ವಾಟೊ ದಿಲ್ಯಾನ್, ತೆಜಾ ನಾವಾಚೊ ಅರ್ತ್ "ನಿತಿವಂತ್ ರಾಜಾ" ಥವ್ಡೆಚ್ ನಸ್ತಾನಾ, ತೊ ಸಾಲೆಮಾಚೊ ರಾಜಾ ಮಟ್ಲ್ಯಾರ್ "ಸಮಾಧಾನಾಚೊ ರಾಜಾ".

4 ಅಮ್ಚೊ ವಾಡ್ ವಡಿಲ್ ಅಬ್ರಾಹಾಮಾನ್ ಝಗ್ಡ್ಯಾತ್ ಅಪ್ನಿ ಜಿಕುನ್ ಹಾನಲ್ಯಾತ್ಲೆ ಧಾತ್ ಎಕ್ ಭಾಗ್ ತೆಕಾ ದಿಲ್ಯಾನ್; ತಸಿ ಹೊಲ್ಯಾರ್, ತೊ ಮೆಲ್ಕಿಜೆದೆಕ್ ಕವ್ಡೊ ಮೊಟೊ ಮನುನ್ ಚಿಂತಾ.

9 ಲೆವಿ ಅನಿ ಲೊಕಾಂಚ್ಯಾಕ್ನಾ ಧಾತ್ಲೊ ಎಕ್ ವಾಟೊ ಕಾಡುನ್ ಘೆತಾತ್ ಹೊಲ್ಯಾರ್, ಅಬ್ರಾಹಾಮಾನ್ ಮೆಲ್ಕಿಜೆದೆಕಾಕ್ ಧಾತ್ಲೊ ಎಕ್ ಭಾಗ್ ದಿಲ್ಯಾನ್ ಮಟ್ಲ್ಯಾರ್ ಲೆವಿನುಚ್ ದಿಲೆಸೆ ಹೊಲೆ ಮನುನ್ ಸಾಂಗುಚೆ. 10 ಮೆಲ್ಕಿಜೆದೆಕ್ ಅಬ್ರಾಹಾಮಾಕ್ ಭೆಟಲ್ಲ್ಯಾ ತನ್ನಾ ಲೆವಿ ಅಜುನ್ ಉಪ್ಜುನಸಲ್ಲೊ, ಖರೆ ಅಪ್ಲೊ ಬಾಬಾ ಅಬ್ರಾಹಾಮಾಚ್ಯಾ ಆಂಗಾತ್ ಹೊತ್ತೊ.

Em outras traduções

  1. IRVKAN Indian Revised Version (IRV) - Kannada - 2019

    1 7:1 ಆದಿ 14:17-20: ಈ ಮೆಲ್ಕಿಜೆದೇಕನು 7:1 ಆದಿ 33:18; ಕೀರ್ತ 76:2:ಸಾಲೇಮಿನ ಅರಸನೂ 7:1 ಅರಣ್ಯ 24:16; ಧರ್ಮೋ 32:8; ಮಾರ್ಕ 5:7:ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು. 2 ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. "ಮೆಲ್ಕಿಜೆದೇಕ್", ಎಂಬ ಹೆಸರಿಗೆ ಮೊದಲು "ನೀತಿಯ ರಾಜ" ಎಂದೂ, ಅನಂತರ "ಸಾಲೇಮಿನ ರಾಜ" ಎಂದರೆ "ಸಮಾಧಾನದ ರಾಜ" ಎಂದೂ ಅರ್ಥ. 4 ಈತನು ಎಷ್ಟು ಮಹಾನ್ ಆಗಿದ್ದನೆಂದು ಯೋಚಿಸಿರಿ. 7:4 ಅ. ಕೃ. 7:8,9:ನಮ್ಮ ಮೂಲಪಿತೃವಾದ ಅಬ್ರಹಾಮನು ತಾನು ಯುದ್ಧದಲ್ಲಿ ಗೆದ್ದು ತಂದ ಶ್ರೇಷ್ಠ ವಸ್ತುಗಳಲ್ಲಿ ಹತ್ತರಲ್ಲಿ ಒಂದು ಭಾಗವನ್ನು ಅವನಿಗೆ ಕೊಟ್ಟನಲ್ಲಾ. 9 ಮತ್ತು ದಶಮ ಭಾಗಗಳನ್ನು ತೆಗೆದುಕೊಳ್ಳುವ ಲೇವಿಯು ಕೂಡ ಅಬ್ರಹಾಮನ ಮೂಲಕ ದಶಮ ಭಾಗಗಳನ್ನು ಕೊಟ್ಟ ಹಾಗಾಯಿತು. 10 ಹೇಗೆಂದರೆ, ಮೆಲ್ಕಿಜೆದೇಕನು ಲೇವಿಯ ಮೂಲಪುರುಷನಾದ ಅಬ್ರಹಾಮನನ್ನು ಸಂಧಿಸಿದಾಗ ಲೇವಿಯು ತತ್ವರೂಪವಾಗಿ ಅಬ್ರಹಾಮನ ದೇಹದಲ್ಲಿದ್ದನು.

  2. OKCV Kannada Contemporary Version

    1 ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತರಾದ ದೇವರ ಯಾಜಕನೂ ಆಗಿದ್ದನು. ರಾಜರನ್ನು ಸೋಲಿಸಿ, ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಸಂಧಿಸಿ ಅವನನ್ನು ಆಶೀರ್ವದಿಸಿದನು. 2 ಅಬ್ರಹಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತರಲ್ಲಿ ಒಂದು ಭಾಗವನ್ನು ಕೊಟ್ಟನು. ಅವನ ಹೆಸರಿಗೆ ಮೊದಲನೆಯದಾಗಿ, "ನೀತಿರಾಜನು" ಎಂದೂ ತರುವಾಯ "ಸಾಲೇಮಿನ ರಾಜ," ಅಂದರೆ, "ಸಮಾಧಾನದ ಅರಸನು" ಎಂದರ್ಥ.

    4 ಮೆಲ್ಕಿಜೆದೇಕನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ಮೂಲ ಪಿತೃವಾದ ಅಬ್ರಹಾಮನು ಗೆದ್ದು ತಂದವುಗಳಲ್ಲಿ ಹತ್ತರಲ್ಲಿ ಒಂದು ಭಾಗವನ್ನು ಇವನಿಗೇ ಕೊಟ್ಟನಲ್ಲಾ. 9 ಇದು ಮಾತ್ರವಲ್ಲದೆ ದಶಮಭಾಗಗಳನ್ನು ತೆಗೆದುಕೊಳ್ಳುವ ಲೇವಿಯೂ ಅಬ್ರಹಾಮನ ಮೂಲಕ ದಶಮಭಾಗಗಳನ್ನು ಕೊಟ್ಟ ಹಾಗಾಯಿತು. 10 ಹೇಗೆಂದರೆ, ಮೆಲ್ಕಿಜೆದೇಕನು ಅಬ್ರಹಾಮನನ್ನು ಸಂಧಿಸಿದಾಗ, ಲೇವಿಯು ತನ್ನ ಪಿತೃ ಆದ ಅಬ್ರಹಾಮನ ದೇಹದಲ್ಲಿ ಇದ್ದನು ಎಂದು ಪರಿಗಣಿಸಬಹುದು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.