ಅನ್ಯೊವಾಚ್ಯಾ ವಿಶಯಾತ್ ಹಬಕ್ಕುಕಾಚಿ ಫಿರ್‍ಯಾದ್
2 ಸರ್ವೆಸ್ಪರಾ, ಮಿಯಾ ಕವ್ಡ್ಯಾ ಪತರ್ ಮಜ್ಜತಿ ಸಾಟ್ನಿ ಮಾಗುಚೆ, ತಿಯಾ ಕಶ್ಯಾಕ್ ಆಯ್ಕಿ ನಾ ಹೊಲೆಯ್? ತರಾಸ್ ಮನುನ್ ತುಜ್ಯಾಕ್ಡೆಬಿ ಬೊಬ್ ಮಾರುನ್ ಘೆಟ್ಲ್ಯಾರ್ಬಿ ರಾಕ್ವನ್ ಕರಿ ನಸ್ತಾನಾ ರಾತೈ.
2 ಸರ್ವೆಸ್ಪರಾ, ಮಿಯಾ ಕವ್ಡ್ಯಾ ಪತರ್ ಮಜ್ಜತಿ ಸಾಟ್ನಿ ಮಾಗುಚೆ, ತಿಯಾ ಕಶ್ಯಾಕ್ ಆಯ್ಕಿ ನಾ ಹೊಲೆಯ್? ತರಾಸ್ ಮನುನ್ ತುಜ್ಯಾಕ್ಡೆಬಿ ಬೊಬ್ ಮಾರುನ್ ಘೆಟ್ಲ್ಯಾರ್ಬಿ ರಾಕ್ವನ್ ಕರಿ ನಸ್ತಾನಾ ರಾತೈ.
2 ಯೆಹೋವನೇ, ನಾನು ಎಷ್ಟು ಕಾಲ ನಿನಗೆ ಸಹಾಯಕ್ಕಾಗಿ ಮೊರೆಯಿಡುತ್ತಿರಬೇಕು? ನೀನು ಎಷ್ಟು ಕಾಲ ಕೇಳದೇ ಇರುವಿ?
ಹಿಂಸೆ, ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೇ ಇರುವಿ.
2 ಯೆಹೋವ ದೇವರೇ, ನಾನು ಎಷ್ಟು ಕಾಲ ಸಹಾಯಕ್ಕಾಗಿ ಮೊರೆಯಿಡಬೇಕು.
ನೀವು ನನ್ನ ಮೊರೆಗೆ ಎಷ್ಟು ಕಾಲ ಕಿವಿಗೊಡದಿರುವಿರಿ.
"ಹಿಂಸೆಯಾಗುತ್ತಿದೆ," ಎಂದು ಕೂಗುತ್ತಿದ್ದೇನೆ,
ಆದರೂ ನೀವು ರಕ್ಷಿಸುವುದಿಲ್ಲ.
+581 estão orando agora.
Junte-se à corrente de oração.