Pular para o conteúdo
Publicidade

ಜುವಾ 11:23-25

SII25 Bíblia Siddi

23 ತನ್ನಾ ಜೆಜುನ್ ತಿಕಾ, "ತುಜೊ ಭಾವ್ ಝಿತ್ತೊ ಹೊವ್ನ್ ಉಟ್ತಾ" ಮನುನ್ ಸಾಂಗಟ್ಲ್ಯಾನ್.

24 ತನ್ನಾ ತಿನಿ, "ಆಕ್ರಿಚ್ಯಾ ದಿಸಿ ಅನಿ ಪರ್ತುನ್ ಝಿತ್ತೆ ಹೊವ್ನ್ ಉಟ್ತಲ್ಯಾ ಎಳಾರ್ ತೊ ಝಿತ್ತೊ ಹೊವ್ನ್ ಉಟ್ತಾ ಮನುನ್ ಮಾಕಾ ಗೊತ್ತ್ ಹಾಯ್" ಮಟ್ಲಿನ್.

25 ತನ್ನಾ ಜೆಜುನ್ ತಿಕಾ "ಝಿತ್ತೆ ಹೊವ್ನ್ ಉಟ್ತಲೆ ಅನಿ ಜಿವ್ ಮಿಯಾಚ್. ಜೊ ಕೊನ್ ಮಾಜೆ ವರ್ತಿ ವಿಶ್ವಾಸ್ ಕರ್‍ತಾ ತೊ ಮರ್‍ಲ್ಯಾರ್‍ಬಿ ಝಿತ್ತೊ ರ್‍ಹಾತಾ.

Em outras traduções

  1. IRVKAN Indian Revised Version (IRV) - Kannada - 2019

    23 ಯೇಸು ಆಕೆಗೆ, "ನಿನ್ನ ತಮ್ಮನು ಪುನಃ ಎದ್ದು ಬರುವನು" ಎಂದು ಹೇಳಿದನು. 24 ಮಾರ್ಥಳು ಆತನಿಗೆ, "ಸತ್ತವರಿಗೆ ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು" ಅಂದಳು. 25 ಯೇಸು ಆಕೆಗೆ, "ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು,

  2. OKCV Kannada Contemporary Version

    23 ಯೇಸು ಆಕೆಗೆ, "ನಿನ್ನ ಸಹೋದರನು ಪುನಃ ಜೀವಂತನಾಗಿ ಎದ್ದೇಳುವನು," ಎಂದು ಹೇಳಿದರು.

    24 ಮಾರ್ಥಳು ಯೇಸುವಿಗೆ, "ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನು ಪುನಃ ಎದ್ದು ಬರುವನೆಂದು ನಾನು ಬಲ್ಲೆನು," ಎಂದು ಹೇಳಿದಳು.

    25 ಯೇಸು ಆಕೆಗೆ, "ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಸತ್ತರೂ ಬದುಕುವರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.