Pular para o conteúdo
Publicidade

Rute 1:14-17

SII25 Bíblia Siddi

14 ತನ್ನಾ ತೆನಿ ಮೊಟ್ಯಾನ್ ರಡ್ಲ್ಯಾನಿ, ಒರ್ಪಾನ್ ಮಾಮಿಕ್ ಉಪ್ಪಾ ದಿವ್ನ್ ಮ್ಹಾಯೆರಾಕ್ ಗೆಲಿನ್, ಖರೆ ರುತ್ ಮಾಮಿಕ್ ಸೊಡುನ್ ಜಾವ್ಕ್ ನಾ. 15 ಮಾನಾ ನವೊಮಿನ್ ರುತಾಕ್, ಅಬಕ್, ತುಜ್ಯಾ ವಾಂಗುಡ್ಚಿ ಜಾವ್ ಪರ್‍ತುನ್ ಅಪ್ನಾಚ್ಯಾ ಲೊಕಾಂಚ್ಯಾಕ್ಡೆ ಅನಿ ದೆವಾಂಚ್ಯಾಕ್ಡೆ ಜಾವ್ಕ್ ಲಾಗ್ಲಿ, ತಿಯಾಬಿ ತಿಚ್ಯಾ ಸಾರ್ಕೆ ತುಜ್ಯಾ ಲೊಕಾಂಚ್ಯಾ ವಾಂಗ್ಡಾ ಜಾ ಮಟ್ಲಿನ್. 16 ತನ್ನಾ ರುತಾನ್, ಮಾಕಾ ಪರ್‍ತುನ್ ಜಾ ಮನುನ್ ಒತ್ತಾಯ್ ಕರುನಕ್ಕೊ, ತಿಯಾ ಖಯ್ ಗೆಲ್ಯಾರ್ಬಿ ಮಿಯಾ ಥೈಚ್ ಯೆತಾ; ತಿಯಾ ವಸ್ತಿ ರ್‍ಹಾತಲ್ಯಾಕ್ಡೆಚ್ ಮಿಯಾಬಿ ವಸ್ತಿ ರ್‍ಹಾತಾ; ತುಜಿ ಲೊಕಾಚ್ ಮಾಜಿ ಲೊಕಾ ಅನಿ ತುಜೊ ದೆವುಚ್ ಮಾಜೊ ದೆವ್. 17 ತಿಯಾ ಮರ್‍ತಲ್ಯಾಕ್ಡೆಚ್ ಮಿಯಾಬಿ ಮರ್ತಾ; ಮಾಕಾಬಿ ಥೈಚ್ ಮಾಟಿ ಕರುಚೆ, ಮರಾನ್ ನಸ್ತಾನಾ ಅನಿ ದುಶ್ರ್ಯಾ ಕಾರನಾಕ್ ಮಿಯಾ ತುಕಾ ಸೊಡುನ್ ಗೆಲ್ಲೆ ಹೊಲ್ಯಾರ್ ಸರ್ವೆಸ್ಪರ್ ಮಾಕಾ ಶಿಕ್ಷ್ಯಾ ದಿಂವ್ದಿತ್.

Em outras traduções

  1. IRVKAN Indian Revised Version (IRV) - Kannada - 2019

    14 ಆಗ ಅವರು ಬಹಳವಾಗಿ ದುಃಖಿಸಿ ಗಟ್ಟಿಯಾಗಿ ಅತ್ತರು. ಒರ್ಫಳು ಅತ್ತೆಯನ್ನು ಮುದ್ದಿಟ್ಟು ಹೊರಟು ತನ್ನ ತವರಿಗೆ ಹೋದಳು; ರೂತಳಾದರೋ ಅತ್ತೆಯನ್ನು ತೊರೆದುಹೋಗದೆ ಅವಳೊಂದಿಗೆ ಇದ್ದಳು. 15 ನವೊಮಿಯು ರೂತಳಿಗೆ, ಇಗೋ, ನಿನ್ನ ಓರಗಿತ್ತಿಯು ತಿರುಗಿ ತನ್ನ ಜನರ ಬಳಿಗೂ, ತನ್ನ ಕುಲ ದೇವರುಗಳ ಬಳಿಗೂ ಹೋಗಿದ್ದಾಳೆ. ನೀನೂ ಆಕೆಯಂತೆ ನಿನ್ನ ಜನರ ಬಳಿಗೆ ಹೋಗು ಅಂದಾಗ, 16 ಆಕೆಯು, "ನಿನ್ನನ್ನು ಬಿಟ್ಟು ಹಿಂದಿರುಗಿ ಹೋಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. 17 ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲೇ ನನಗೆ ಸಮಾಧಿಯಾಗಬೇಕು. ಮರಣದಿಂದಲ್ಲದೆ ನಾನು ನಿನ್ನನ್ನು ಅಗಲಿದರೆ ಯೆಹೋವನು ನನ್ನನ್ನು ಹೆಚ್ಚಾಗಿ ಶಿಕ್ಷಿಸಲಿ" ಎಂದಳು.

  2. OKCV Kannada Contemporary Version

    14 ಆಗ ಅವರು ತಿರುಗಿ ಗಟ್ಟಿಯಾದ ಸ್ವರದಿಂದ ಅತ್ತರು. ಒರ್ಫಾ ತನ್ನ ಅತ್ತೆಯನ್ನು ಮುದ್ದಿಟ್ಟು ಹೊರಟು ಹೋದಳು; ಆದರೆ ರೂತಳು ಅತ್ತೆಯನ್ನು ಅಂಟಿಕೊಂಡಳು.

    15 ಆಗ ನೊವೊಮಿ, "ಇಗೋ, ನಿನ್ನ ಓರಗಿತ್ತಿಯು ತನ್ನ ಜನರ ಬಳಿಗೂ ತನ್ನ ದೇವರುಗಳ ಬಳಿಗೂ ತಿರುಗಿ ಹೋದಳು. ನೀನೂ ನಿನ್ನ ಓರಗಿತ್ತಿಯ ಹಿಂದೆ ಹೋಗು," ಎಂದಳು.

    16 ಅದಕ್ಕೆ ರೂತಳು, "ನಿಮ್ಮನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡಿರಿ. ಏಕೆಂದರೆ ನೀವು ಎಲ್ಲಿ ಹೋಗುವಿರೋ ನಾನು ಅಲ್ಲಿಗೇ ಬರುವೆನು. ನೀವು ಎಲ್ಲಿ ಇಳುಕೊಳ್ಳುವಿರೋ ನಾನು ಅಲ್ಲಿ ಇಳುಕೊಳ್ಳುವೆನು. ನಿಮ್ಮ ಜನರೇ ನನ್ನ ಜನರು; ನಿಮ್ಮ ದೇವರೇ ನನ್ನ ದೇವರು. 17 ನೀವು ಎಲ್ಲಿ ಸಾಯುತ್ತೀರೋ ಅಲ್ಲಿಯೇ ನಾನು ಸಾಯುವೆನು. ಅಲ್ಲಿಯೇ ನನಗೆ ಸಮಾಧಿಯಾಗಲಿ. ಮರಣದಿಂದಲ್ಲದೆ ನಾನು ನಿಮ್ಮನ್ನು ಅಗಲಿದರೆ ಯೆಹೋವ ದೇವರು ನನಗೆ ಬೇಕಾದದ್ದನ್ನು ಮಾಡಲಿ," ಎಂದಳು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

Rute
Ver todos os capítulos de Rute