Pular para o conteúdo
Publicidade

Rute 4:7,14,17,22

SII25 Bíblia Siddi

7 ಖಲೊ ತರ್ಬಿ ವಸ್ತ್ ಘೆತಾನಾ ನಾತರ್ ದಿತಾನಾ, ಗೊಸ್ಟ್ ಘಟ್ ಕರುಕ್ ಸಾಟ್ನಿ ಇಜ್ರಾಯೆಲ್ ಲೊಕಾತ್ನಿ ಪೈಲೆಚ್ಯಾನ್ ಯೆಲ್ಲಿ ಪದ್ದತ್ ಖಲಿ ಮಟ್ಲ್ಯಾರ್, ಘೆತಲ್ಯಾಕ್ ದಿತಲೊ ಅಪ್ನಾಚಿ ಹೊನಯಾ ದಿತಲೆ; ಹೆಜ್ಯಾ ವೈನಾ ಗೊಸ್ಟ್ ಘಟ್ ಹೊಲಿ ಮನ್ತಲೆ ಇಜ್ರಾಯೆಲ್ ಲೊಕಾ ಕಳ್ವುನ್ ಘೆತಾತ್.

14 ತನ್ನಾ ಬಾಯ್ಕೊ ಮನ್ಸಿಯಾನಿ ನವೊಮಿಕ್, ಹ್ಯಾ ಎಳಾರ್ ತುಕಾ ವಾರಿಸ್ದಾರ್ ದಿಲ್ಲ್ಯಾ ಸರ್ವೆಸ್ಪರಾಕ್ ಹೊಗ್ಳಾಪ್ ಹೊಂವ್ದಿತ್, ಹ್ಯೊ ಲೆಕ್ ಇಜ್ರಾಯೆಲಾಚ್ಯಾ ದೆಸಾತ್ ನಾವ್ ಹೊಲ್ಲೊ ಹೊಂವ್ದಿತ್. 17 ಆಜುಭಾಜುಚ್ಯಾ ಬಾಯ್ಕೊಮನ್ಸಿಯಾನಿ ನವೊಮಿಕ್ ಎಕ್ ಲೆಕ್ ಉಪಜ್ಲೊ ಮನುನ್ ತೆಕಾ ಒಬೆದ್ ಮನುನ್ ನಾವ್ ಥವ್ಲ್ಯಾನಿ, ಹೊ ಜೆಸ್ಸೆಚೊ ಬಾಬಾ ಜೆಸ್ಸೆ ದಾವಿದಾಚೊ ಬಾಬಾ. 22 ಒಬೆದಾಕ್ ಜೆಸ್ಸೆ ಉಪಜ್ಲೊ, ಜೆಸ್ಸೆಕ್ ದಾವಿದ್ ಉಪಜ್ಲೊ.

Em outras traduções

  1. IRVKAN Indian Revised Version (IRV) - Kannada - 2019

    7 ಯಾವುದಾದರೊಂದು ವಸ್ತುವನ್ನು ಬಿಡಿಸಿಕೊಳ್ಳುವಾಗಲೂ, ತೆಗೆದುಕೊಳ್ಳುವಾಗಲೂ, ಕೊಡುವಾಗಲೂ ಮಾತನ್ನು ದೃಢಪಡಿಸುವುದಕ್ಕೋಸ್ಕರ ಇಸ್ರಾಯೇಲರಲ್ಲಿ ಪೂರ್ವಕಾಲದಿಂದ ಇದ್ದ ಪದ್ಧತಿ ಯಾವುದಂದರೆ, ಕೊಡುವವನು ತೆಗೆದುಕೊಳ್ಳುವವನಿಗೆ ತನ್ನ ಪಾದರಕ್ಷೆಯನ್ನು ಬಿಚ್ಚಿ ಕೊಡಬೇಕು; ಇದರಿಂದ ಮಾತು ದೃಢವಾಯಿತೆಂದು ಇಸ್ರಾಯೇಲ್ಯರು ತಿಳಿದುಕೊಳ್ಳುವರು.

    14 ಆಗ ಹೆಂಗಸರು ನವೊಮಿಗೆ "ಈ ಹೊತ್ತು ನಿನಗೆ ಬಾಧ್ಯಸ್ಥನನ್ನು ದಯಪಾಲಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಈ ಮಗನು ಇಸ್ರಾಯೇಲ್ಯರಲ್ಲಿ ಪ್ರಖಾತ್ಯನಾಗಲಿ.

    17 ನೆರೆಹೊರೆಯ ಹೆಂಗಸರು ನವೊಮಿಗೆ "ಒಬ್ಬ ಮಗನು ಹುಟ್ಟಿದ್ದಾನೆಂದು" ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ಇಷಯನಿಗೆ ತಂದೆಯೂ, ದಾವೀದನಿಗೆ ಅಜ್ಜನೂ ಆದನು.

    22 ಓಬೇದನು ಇಷಯನನ್ನು ಪಡೆದನು; ಇಷಯನು ದಾವೀದನನ್ನು ಪಡೆದನು.

  2. OKCV Kannada Contemporary Version

    7 ಬಿಡಿಸಿಕೊಳ್ಳುವುದರಲ್ಲಿಯೂ ಬದಲು ಮಾಡುವುದರಲ್ಲಿಯೂ ಸಕಲ ಕಾರ್ಯಗಳೂ ದೃಢವಾಗುವ ಹಾಗೆ ಇಸ್ರಾಯೇಲಿನಲ್ಲಿ ಒಂದು ವಾಡಿಕೆಯಿತ್ತು. ಅದು ಕೊಡುವವನು ಕೊಳ್ಳುವವನಿಗೆ ತನ್ನ ಕೆರವನ್ನು ತೆಗೆದು ತನ್ನ ನೆರೆಯವನಿಗೆ ಕೊಡುತ್ತಿದ್ದನು. ಇದು ಇಸ್ರಾಯೇಲಿನಲ್ಲಿ ವ್ಯವಹಾರವನ್ನು ಕಾನೂನು ಬದ್ಧಗೊಳಿಸುವ ವಿಧಾನವಾಗಿತ್ತು.

    14 ಆಗ ಸ್ತ್ರೀಯರು ನೊವೊಮಿಗೆ, "ಇಸ್ರಾಯೇಲಿನಲ್ಲಿ ವಿಮೋಚಿಸತಕ್ಕ ಬಾಧ್ಯಸ್ಥನನ್ನು ನಿನಗೆ ಅನುಗ್ರಹಿಸಿದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಈ ಮಗನು ಪ್ರಖ್ಯಾತನಾಗಲಿ.

    17 ಆಗ ನೆರೆಹೊರೆಯ ಸ್ತ್ರೀಯರು ನೊವೊಮಿಗೆ, "ಒಬ್ಬ ಮಗನು ಹುಟ್ಟಿದ್ದಾನೆ," ಎಂದು ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ದಾವೀದನ ತಂದೆಯಾದ ಇಷಯನಿಗೆ ತಂದೆಯಾದವನು.

    22 ಓಬೇದನು ಇಷಯನ ತಂದೆಯಾಗಿದ್ದನು;

    ಇಷಯನು ದಾವೀದನ ತಂದೆಯಾಗಿದ್ದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

Rute
Ver todos os capítulos de Rute