4 ಭಯಭ್ರಾಂತ ಹೃದಯದವರಿಗೆ, "ಬಲಗೊಳ್ಳಿರಿ, ಹೆದರಬೇಡಿರಿ!
ಇಗೋ, ನಿಮ್ಮ ದೇವರು ಮುಯ್ಯಿತೀರಿಸುವುದಕ್ಕೂ,
ದೈವಿಕ ಪ್ರತಿಫಲವನ್ನು ಕೊಡುವುದಕ್ಕೂ ಬರುವನು. ತಾನೇ ಬಂದು ನಿಮ್ಮನ್ನು ರಕ್ಷಿಸುವನು" ಎಂದು ಹೇಳಿರಿ.