Pular para o conteúdo
Publicidade

Rute 2:12,20

SII25 Bíblia Siddi

12 ತಿಯಾ ಕರಲ್ಲ್ಯಾ ಉಪ್ಕಾರಾಕ್ ತುಕಾ ಪ್ರತಿ ಫಳ್ ಗಾಂವ್ದಿತ್, ತಿಯಾ ಫಾಕುಟ್ಯಾಂಚೊ ಆಸ್ರೊ ಮಾಗುನ್ ಘೆವ್ನ್ ಯೆಲ್ಲೊ ತೊ ಇಜ್ರಾಯೆಲಾಂಚೊ ದೆವ್ ಸರ್ವೆಸ್ಪರಾನ್ ತುಕಾ ಬರೆ ಪರ್‍ತುನ್ ಫಳ್ ದಿಂವ್ದಿತ್, ಮನುನ್ ಜಾವಾಬ್ ದಿಲ್ಯಾನ್.

20 ತನ್ನಾ ನವೊಮಿನ್, "ಅಪ್ನಾಚ್ಯಾ ಸುನ್ನೆಕ್ ಮಟ್ಲಿನ್ ಮರಲ್ಲ್ಯಾಕ್ನಿ ಅನಿ ಝಿತ್ತೆ ಹೊತ್ತ್ಯಾಕ್ನಿ ದಯಾ ದಾಕ್ವುತಲ್ಯಾ ದೆವಾಕ್ನಾ ತೆಕಾ ಆಶಿರ್ವಾದ್ ಘಾಂವ್ದಿತ್." ಅನಿ ನವೊಮಿನ್ ತೊ ಅಮ್ಚೊ ಜಗ್ಗೊಳ್ಲ್ಯಾ ಸಮಂದಿಕ್ ಮನುನ್ಬಿ ರುತಾಕ್ ಸಾಂಗಟ್ಲಿನ್.

Em outras traduções

  1. IRVKAN Indian Revised Version (IRV) - Kannada - 2019

    12 ನೀನು ಮಾಡಿದ್ದ ಎಲ್ಲಾ ಒಳ್ಳೆಯಕಾರ್ಯದ ಪ್ರತಿಫಲವಾಗಿ ಯೆಹೋವನು ನಿನಗೆ ಒಳ್ಳೆಯ ಫಲವನ್ನು ಕೊಡಲಿ; ನೀನು ಯಾವ ದೇವರ ಕೃಪಾಶಿರ್ವಾದದ ಆಶ್ರಯ ಹೊಂದಲು ಬಂದಿರುವೆಯೋ ಆ ಇಸ್ರಾಯೇಲಿನ ದೇವರಾದ ಯೆಹೋವನು ನಿನಗೆ ಉತ್ತಮವಾದ ಆಶ್ರಯವನ್ನು ಪ್ರತಿಫಲವನ್ನು ಅನುಗ್ರಹಿಸಲಿ" ಎಂದು ಉತ್ತರ ಕೊಟ್ಟನು. 20 ಆಗ ನವೊಮಿಯು "ಸತ್ತವರಿಗೂ, ಬದುಕುವವರಿಗೂ ಮಾಡಿದ ವಾಗ್ದಾನಗಳನ್ನು ನೆರವೇರಿಸುವ ಯೆಹೋವನು ಆತನನ್ನು ಆಶೀರ್ವದಿಸಲಿ" ಎಂದು ಹರಸಿ, "ಆ ಮನುಷ್ಯನು ನಮಗೆ ಹತ್ತಿರದ ನೆಂಟ, ಪೋಷಿಸಬೇಕಾದವನು" ಎಂದು ರೂತಳಿಗೆ ತಿಳಿಸಿದಳು.

  2. OKCV Kannada Contemporary Version

    12 ನೀನು ಮಾಡಿದ್ದಕ್ಕೆ ಯೆಹೋವ ದೇವರು ನಿನಗೆ ಬದಲು ಕೊಡಲಿ. ಇಸ್ರಾಯೇಲ್ ದೇವರಾದ ಯೆಹೋವ ದೇವರ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳಲು ಬಂದ ನಿನಗೆ ಅವರಿಂದ ದೊಡ್ಡ ಪ್ರತಿಫಲ ಅನುಗ್ರಹಿಸಲಿ," ಎಂದನು.

    20 ನೊವೊಮಿ ತನ್ನ ಸೊಸೆಗೆ, "ಜೀವಂತ ಇರುವವರಿಗೂ ಸತ್ತವರಿಗೂ ದಯೆ ತೋರಿಸುತ್ತಿರುವ ಯೆಹೋವ ದೇವರಿಂದ ಅವನಿಗೆ ಆಶೀರ್ವಾದವಾಗಲಿ," ಎಂದಳು. ಅನಂತರ ನೊವೊಮಿ ಅವಳಿಗೆ, "ಆ ಮನುಷ್ಯನು ನಮ್ಮ ಬಂಧುವೂ ವಿಮೋಚಿಸತಕ್ಕ2:20 ವಿಮೋಚಿಸತಕ್ಕ ಅಂದರೆ ತೀವ್ರ ತೊಂದರೆಯಲ್ಲಿರುವ ಸಂಬಂಧಿಯನ್ನು ರಕ್ಷಿಸುವ ಬಾಧ್ಯತೆ ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ," ಎಂದಳು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

Rute
Ver todos os capítulos de Rute