Pular para o conteúdo
Publicidade

ಮಿಕ್ 7:18,19

SII25 Bíblia Siddi

18 ತುಕಾ ಖಲೊ ದೆವ್ ಸಮಾ? ತಿಯಾ ತಾಬೆತ್ ಹೊತ್ತ್ಯಾಂಚಿ ಚುಕಾ ಮಾಪ್ ಕರ್ನಾರೊ ಅನಿ ತೆಂಚ್ಯಾ ಚುಕೆಕ್ನಿ ದ್ಯಾನ್ ದಿಯ್ನ ಸಲ್ಲೊಬಿ ಹೊವ್ನ್ ಹಾಸ್, ಹೊಯ್ ಅಮ್ಚೊ ದೆವ್ ಸದ್ದಾಬಿ ರಾಗ್ ಕರ್ನಾರೊ ನ್ಹಯ್, ತೆಕಾ ದಯಾ ಲೈ ಮನಾಕ್ ಯೆಲ್ಲಿ ಹೊವ್ನ್ ರಾತಾ. 19 ತೊ ಅಮ್ಚ್ಯಾಕ್ಡೆ ಪರ್‍ತುನ್ ಅಮ್ಚೆ ವರ್‍ತಿ ದಯಾ ದಾಕ್ವುತಾ, ಅನಿ ಅಮ್ಚಿ ಚುಕಾ ನಿಪ್ವುತಾ, ದೆವಾ ತುಜ್ಯಾ ಲೊಕಾಂಚಿ ಸಗ್ಳಿ ಪಾಪಾ ಸಮುಂದರಾಚ್ಯಾ ಬುಡಿ ಟಾಕ್ತೆ.

Em outras traduções

  1. IRVKAN Indian Revised Version (IRV) - Kannada - 2019

    18 ನಿನಗೆ ಯಾವ ದೇವರು ಸಮಾನ?

    ನೀನು ನಿನ್ನ ಸ್ವತ್ತಿನವರಲ್ಲಿ ಉಳಿದಿರುವ ಅಪರಾಧವನ್ನು ಕ್ಷಮಿಸುವವನೂ,

    ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ.

    ಹೌದು ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ.

    ಕರುಣೆಯೇ ಆತನಿಗೆ ಇಷ್ಟ.

    19 ಆತನು ಮತ್ತೊಮ್ಮೆ ನಮ್ಮನ್ನು ಕನಿಕರಿಸುವನು.

    ನಮ್ಮ ಅಪರಾಧಗಳನ್ನು ಅಣಗಿಸುವವನು.

    ದೇವರೇ, ನಿನ್ನ ಜನರ ಪಾಪಗಳನ್ನೆಲ್ಲಾ ಸಮುದ್ರದ ತಳಕ್ಕೆ ಬೀಸಾಡಿಬಿಡುವಿ.

  2. OKCV Kannada Contemporary Version

    18 ಪಾಪಗಳನ್ನು ಮತ್ತು ಅಪರಾಧಗಳನ್ನು ಮನ್ನಿಸುವವನೂ,

    ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ಲಕ್ಷಿಸದವನೂ,

    ನಿನ್ನ ಹಾಗೆ ಇರುವ ದೇವರು ಯಾರು?

    ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವುದಿಲ್ಲ.

    ಏಕೆಂದರೆ ನೀವು ಕರುಣೆಯಲ್ಲಿ ಸಂತೋಷಪಡುತ್ತೀರಿ.

    19 ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು;

    ನಮ್ಮ ಅಕ್ರಮಗಳನ್ನು ತುಳಿದುಬಿಡುವನು;

    ನಮ್ಮ ಪಾಪಗಳನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.