10 ಗುಂಡ್ಯಾರ್ನಿ ಲಿವಲ್ಲ್ಯಾ ನೆಮಾಕ್ನಿ ರುಜು ಘಾಟಲ್ಲೆ ದಾನಿಯೆಲಾಕ್ ಕಳುನ್ ಯೆಲ್ಲ್ಯಾ ತನ್ನಾ ತೊ ಅಪ್ನಾಚ್ಯಾ ಘರಾಕ್ ಜಾವ್ನ್, ಜರುಜಲೆಮಾಕ್ಡೆ ದಾರಾ ಅನಿ ಕಿಡ್ಕಿಯಾ ನಸಲ್ಲ್ಯಾ ಅಪ್ನಾಚ್ಯಾ ಮಾಗ್ನಿಚ್ಯಾ ಖೊಲಿತ್ ಸದ್ದಾ ಕರ್ತಲ್ಯಾ ಸಾರ್ಕೆ ಎಕ್ ದಿಸಾಕ್ ತಿನ್ದಾ ಡಿಂಬಿಯಾ ಟೆಕುನ್ ಅಪ್ನಾಚ್ಯಾ ದೆವಾಕ್ ಸ್ತುತಿಚಿ ಮಾಗ್ನಿ ಕರ್ಲ್ಯಾನ್. 16 ಮಾನಾ ದಾನಿಯೆಲಾಕ್ ಸಿಂವಾಚ್ಯಾ ಗವಿತ್ ಘಾಲುನ್ ಹೊಲೆ, ತನ್ನಾ ದಾರಿಯಾಸ್ ರಾಜಾನ್ ತಿಯಾ ಸದ್ದಿಬಿ ಸ್ತುತಿ ಕರ್ತಲ್ಯಾ ದೆವ್ ತುಕಾ ರಾಕ್ವನ್ ಕರುಂದಿತ್ ಮಟ್ಲ್ಯಾನ್. 22 ಮಾಜ್ಯಾ ದೆವಾನ್ ಅಪ್ನಾಚ್ಯಾ ಧುತಾಕ್ ಧಾಡುನ್ ಸಿಂವಾಚೆ ತೊಂಡ್ ಬಂದ್ ಕರ್ಲ್ಯಾನ್, ಮಾಕಾ ತೆಂಚ್ಯಾಕ್ನಾ ಕಾಯ್ಬಿ ಲುಕ್ಷಾನ್ ಹೊವ್ಕ್ ನಾ, ಕಶ್ಯಾಕ್ ಮಟ್ಲ್ಯಾರ್, ಮಿಯಾ ತೆಜ್ಯಾ ದಿಸ್ಟಿಕ್ ಕಾಯ್ಬಿ ಚುಕ್ ನಸಲ್ಲೊ ಹೊವ್ನ್ ದಿಸ್ಲೊ ಅನಿ ರಾಜಾ ತುಕಾಬಿ ಮಿಯಾ ಕಾಯ್ಬಿ ಚುಕ್ ಕರುಕ್ ನಾ ಮಟ್ಲ್ಯಾನ್. 23 ತೆ ಆಯ್ಕುನ್ ರಾಜಾ ಲೈ ಖುಸಿ ಹೊವ್ನ್, ದಾನಿಯೆಲಾಕ್ ಗವಿತ್ನಾ ವರ್ತಿ ಕಾಡುಚೆ ಮನುನ್ ಹುಕುಮ್ ದಿತಾನಾ, ತೆಕಾ ಥೈತ್ನಾ ವರ್ತಿ ಕಾಡುನ್ ಹೊಲೆ, ತೆನಿ ಅಪ್ನಾಚ್ಯಾ ದೆವಾ ವರ್ತಿ ಬರ್ವೊಸೊ ಥವಲ್ಲ್ಯಾ ವೈನಾ ತೆಕಾ ಕಾಯ್ಬಿ ಹೊವ್ಕ್ ನಾ. 27 ತೊ ಸಗ್ಳ್ಯಾಕ್ನಿ ಉದ್ದಾರ್ ಕರ್ತಲೊ, ಜಿಮ್ನಿ ವರ್ತಿ ಅನಿ ಮಳ್ಬಾತ್ ಅಜಾಪಾಚಿ ಕಾಮಾ ಕರ್ತಲೊ ಹೊವ್ನ್ ಹಾಯ್, ತೆನಿಚ್ ದಾನಿಯೆಲಾಕ್ ಸಿಂವಾಚ್ಯಾ ತೊಂಡಾತ್ನಾ ಚುಕ್ವುಲ್ಯಾನ್.
ದಾನಿ 6:10,16,22,23,27
Em outras traduções
- IRVKAN Indian Revised Version (IRV) - Kannada - 2019
10 ಶಾಸನಕ್ಕೆ ರುಜುವಾದದ್ದು ದಾನಿಯೇಲನಿಗೆ ತಿಳಿದಾಗ ಅವನು ತನ್ನ ಮನೆಗೆ ಹೋಗಿ ಯೆರೂಸಲೇಮಿನ ಕಡೆಗೆ ಕದವಿಲ್ಲದೆ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ವಾಡಿಕೆಯ ಪ್ರಕಾರ ದಿನಕ್ಕೆ ಮೂರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆಮಾಡಿ ಸ್ತೋತ್ರ ಸಲ್ಲಿಸುತ್ತಿದ್ದನು
16 ದಾನಿಯೇಲನನ್ನು ತಂದು ಸಿಂಹಗಳ ಗವಿಯಲ್ಲಿ ರಾಜನ ಅಪ್ಪಣೆಯಂತೆ ಹಾಕಿಬಿಟ್ಟರು. ಆಗ ರಾಜನು ದಾನಿಯೇಲನಿಗೆ, "ನೀನು ನಿತ್ಯವೂ ಆರಾಧಿಸುವ ದೇವರು ನಿನ್ನನ್ನುದ್ಧರಿಸಲಿ" ಎಂದು ಹರಸಿದನು.
22 ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಏಕೆಂದರೆ ಆತನ ದೃಷ್ಟಿಗೆ ನಾನು ನಿರ್ಮಲನಾಗಿ ಕಂಡುಬಂದೆನು. ರಾಜನಾದ ನಿನಗೂ ಯಾವ ದ್ರೋಹವನ್ನೂ ಮಾಡಲಿಲ್ಲ" ಎಂದು ಹೇಳಿದನು.
23 ಅದನ್ನು ಕೇಳಿ ರಾಜನು ಬಹಳ ಸಂತೋಷಪಟ್ಟು, ದಾನಿಯೇಲನನ್ನು ಗವಿಯೊಳಗಿಂದ ಮೇಲಕ್ಕೆ ಎತ್ತಬೇಕೆಂದು ಅಪ್ಪಣೆಮಾಡಲು ಅವನನ್ನು ಅಲ್ಲಿಂದ ಮೇಲಕ್ಕೆತ್ತಿದರು. ಅವನು ತನ್ನ ದೇವರಲ್ಲಿ ಭರವಸವಿಟ್ಟ ಕಾರಣ ಅವನಿಗೆ ಯಾವ ಹಾನಿಯೂ ಆಗಿರಲಿಲ್ಲ.
27 ಆತನು ಉದ್ಧರಿಸುವವನೂ, ರಕ್ಷಿಸುವವನೂ,
ಭೂಮ್ಯಾಕಾಶಗಳಲ್ಲಿ ಅದ್ಭುತಮಹತ್ವಗಳನ್ನು ನಡೆಸುವವನೂ ಆಗಿದ್ದಾನೆ;
ಆತನೇ ದಾನಿಯೇಲನನ್ನು ಸಿಂಹಗಳ ಬಾಯಿಂದ ತಪ್ಪಿಸಿದನು."
- OKCV Kannada Contemporary Version
10 ಶಾಸನಕ್ಕೆ ರುಜು ಹಾಕಿದ್ದಾಯಿತೆಂದು ದಾನಿಯೇಲನಿಗೆ ತಿಳಿದಾಗ, ಅವನು ತನ್ನ ಮನೆಗೆ ಹೋದನು. ಅವನ ಕೋಣೆಯಲ್ಲಿ ಕಿಟಕಿಗಳು ಯೆರೂಸಲೇಮಿಗೆ ಎದುರಾಗಿ ತೆರೆದಿರಲು, ಅವನು ಮೊದಲು ಮಾಡುತ್ತಿದ್ದ ಪ್ರಕಾರವೇ ದಿನಕ್ಕೆ ಮೂರು ಸಾರಿ ಮೊಣಕಾಲೂರಿ ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ, ಸ್ತೋತ್ರವನ್ನೂ ಸಲ್ಲಿಸಿದನು.
16 ಆಗ ರಾಜನು ಆಜ್ಞಾಪಿಸಲು, ಅವರು ದಾನಿಯೇಲನನ್ನು ತಂದು ಸಿಂಹದ ಗುಹೆಯಲ್ಲಿ ಹಾಕಿದರು. ಅರಸನು ದಾನಿಯೇಲನಿಗೆ, "ನೀನು ಯಾವಾಗಲೂ ಸೇವಿಸುವ ನಿನ್ನ ದೇವರು ನಿನ್ನನ್ನು ಕಾಪಾಡಲಿ!" ಎಂದು ಹೇಳಿದನು.
22 ನನ್ನ ದೇವರು ತಮ್ಮ ದೂತನನ್ನು ಕಳುಹಿಸಿ, ನನಗೆ ಯಾವ ಹಾನಿಯೂ ಆಗದಂತೆ ಸಿಂಹಗಳ ಬಾಯಿಗಳನ್ನು ಮುಚ್ಚಿಹಾಕಿದ್ದಾರೆ. ಏಕೆಂದರೆ ಅವರ ಮುಂದೆ ನಾನು ಯಥಾರ್ಥನೆಂದು ಗೋಚರವಾಗಿದ್ದೇನೆ. ಅರಸನೇ, ನಿನ್ನ ಮುಂದೆಯೂ ಸಹ ನಾನು ಯಾರಿಗೂ ತಪ್ಪನ್ನು ಮಾಡಲಿಲ್ಲ," ಎಂದು ಹೇಳಿದನು.
23 ಆಗ ಅರಸನು ಅವನ ವಿಷಯದಲ್ಲಿ ಬಹಳ ಸಂತೋಷಪಟ್ಟು, ದಾನಿಯೇಲನನ್ನು ಗುಹೆಯೊಳಗಿಂದ ಮೇಲಕ್ಕೆತ್ತಬೇಕೆಂದು ಆಜ್ಞೆಮಾಡಿದನು. ದಾನಿಯೇಲನನ್ನು ಗುಹೆಯೊಳಗಿಂದ ಮೇಲಕ್ಕೆತ್ತಿದರು. ಅವನು ತನ್ನ ದೇವರಲ್ಲಿ ಅವನು ದೃಢವಾದ ಭರವಸೆ ಇಟ್ಟಿದ್ದರಿಂದ ಯಾವ ಹಾನಿಯೂ ಆಗಿರಲಿಲ್ಲ.
27 ಅವರೇ ಉದ್ಧರಿಸುವವರೂ ರಕ್ಷಿಸುವವರೂ ಆಗಿದ್ದು,
ಪರಲೋಕದಲ್ಲಿಯೂ ಭೂಲೋಕದಲ್ಲಿಯೂ
ಅದ್ಭುತ ಮಹತ್ತುಗಳನ್ನು ನಡೆಸುತ್ತಾರೆ.
ದಾನಿಯೇಲನನ್ನು ಸಿಂಹಗಳ ಸಾಮರ್ಥ್ಯದಿಂದ
ಬಿಡಿಸಿದವರೂ ಅವರೇ!"
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.