11 ತನ್ನಾ ತ್ಯಾ ಲೊಕಾನಿ ದಾನಿಯೆಲ್ ಅಪ್ನಾಚ್ಯಾ ದೆವಾಕ್ ಸ್ತುತಿಚಿ ಮಾಗ್ನಿ ಕರ್‍ತಲೆ ಬಗುನ್ ತೆನಿ ರಾಜಾಚ್ಯಾ ಇದ್ರಾಕ್ ಯೆವ್ನ್, 12 ರಾಜಾಚ್ಯಾ ಹುಕುಮಾಕ್ನಿ ಸಾಂಗುನ್ಗೆತ್ ರಾಜಾ ತಿಯಾಚ್ ನ್ಹಯ್, ಜೆ ಕೊನ್ ತಿಸ್ ದಿಸಾಚ್ಯಾ ಪತರ್ ತುಕಾ ಸೊಡುನ್ ದುಸ್ರ್ಯಾ ದೆವಾಕ್ನಿ ಹೊಂವ್ದಿತ್ ಮಾನ್ಸಾಕ್ನಿ ಹೊಂವ್ದಿತ್ ಮಾಗ್ನಿ ಕರ್ಲ್ಯಾರ್ ತೆಕಾ ಸಿಂವಾಚ್ಯಾ ಗವಿತ್ ಘಾಲುಚೆ ಮನುನ್ ನೆಮಾಕ್ನಿ ರುಜು ಘಾಟಲೈ ಮನುನ್ ಮನ್ತಾನಾ, ರಾಜಾನ್, ಹೊಯ್ ಮೆದಿಯಾಂಚ್ಯಾ ಅನಿ ಪಾರಸಿಯಾಂಚ್ಯಾ ದೆವಾಚ್ಯಾ ನೆಮಾಚ್ಯಾ ಸಾರ್ಕೆ ಹೆ ರದ್ದ್ ಹೊಯ್ ನಸ್ತಾನಾ ಘಟ್ ರ್‍ಹಾತಲೆಚ್ ಮನುನ್ ಜವಾಬ್ ದಿಲ್ಯಾನ್. 13 ತನ್ನಾ ತೆನಿ, ರಾಜಾ ಜುದೆಯಾತ್ನಾ ಬಂಧಿ ಕರುನ್ ಹಾನಲ್ಯಾತ್ಲೊ ದಾನಿಯೆಲ್ ಮನ್ತಲೊ ಎಕ್ಲೊ ತುಕಾ ಹೊಂವ್ದಿತ್ ತುಜಿ ರುಜು ಹೊತ್ತ್ಯಾ ನೆಮಾಕ್ನಿ ಹೊಂವ್ದಿತ್ ಧ್ಯಾನ್ ದಿನಸ್ತಾನಾ, ದಿಸಾಕ್ ತಿನ್ದಾ ಸ್ತುತಿಚಿ ಮಾಗ್ನಿ ಕರ್ತಾ ಮಟ್ಲ್ಯಾನಿ.
ದಾನಿ 6:11-13
Em outras traduções
- IRVKAN Indian Revised Version (IRV) - Kannada - 2019
11 ಆಗ ಆ ಜನರು ಗುಂಪಾಗಿ ಕೂಡಿ ದಾನಿಯೇಲನು ತನ್ನ ದೇವರ ಸಮ್ಮುಖದಲ್ಲಿ ಪ್ರಾರ್ಥಿಸಿ ವಿಜ್ಞಾಪಿಸುತ್ತಿರುವುದನ್ನು ಕಂಡರು.
12 ಅವರು ರಾಜನ ಬಳಿಗೆ ಬಂದು ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ, "ರಾಜನೇ, ಯಾರಾದರೂ ಮೂವತ್ತು ದಿನಗಳ ತನಕ ನಿನ್ನ ಹೊರತು ಬೇರೆ ಯಾವ ದೇವರಿಗಾಗಲಿ, ಮನುಷ್ಯನಿಗಾಗಲಿ ಪ್ರಾರ್ಥನೆವಿಜ್ಞಾಪನೆ ಮಾಡಿದರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ನಿಬಂಧನೆಗೆ ರುಜು ಹಾಕಿದ್ದೀಯಲ್ಲಾ" ಎಂದು ಕೇಳಲು, ರಾಜನು, "ಹೌದು, ಮೇದ್ಯರ ಮತ್ತು ಪಾರಸಿಯರ ರದ್ದಾಗದ ಧರ್ಮವಿಧಿಗಳಂತೆ ಇದು ಸ್ಥಿರವಾದ ನಿಬಂಧನೆ" ಎಂದು ಉತ್ತರಕೊಟ್ಟನು.
13 ಆಗ ಅವರು ರಾಜನ ಸನ್ನಿಧಿಯಲ್ಲಿ, "ರಾಜನೇ, ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ಒಬ್ಬನಾದ ಆ ದಾನಿಯೇಲನು ನಿನ್ನನ್ನಾಗಲಿ, ನಿನ್ನ ಹಸ್ತಾಕ್ಷರದ ನಿಬಂಧನೆಯನ್ನಾಗಲಿ, ಲಕ್ಷ್ಯಕ್ಕೆ ತಾರದೆ ದಿನಕ್ಕೆ ಮೂರಾವರ್ತಿ ಅವನ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದಾನೆ" ಎಂದು ಅರಿಕೆ ಮಾಡಿದರು.
- OKCV Kannada Contemporary Version
11 ಆಮೇಲೆ ಆ ಮನುಷ್ಯರೆಲ್ಲಾ ಕೂಡಿಬಂದು ದಾನಿಯೇಲನು ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನೂ ಮಾಡುತ್ತಿರುವುದನ್ನು ಕಂಡರು. 12 ಅನಂತರ ಅವರು ಅರಸನ ಮುಂದೆ ಬಂದು ರಾಜಾಜ್ಞೆಯ ವಿಷಯವಾಗಿ: "ಅರಸನೇ ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ, ಮನುಷ್ಯರಿಗಾಗಲಿ ವಿಜ್ಞಾಪನೆ ಮಾಡುವರೋ, ಅವರನ್ನು ಸಿಂಹದ ಗವಿಯಲ್ಲಿ ಹಾಕಲಾಗುವುದು ಎಂಬ ಶಾಸನಕ್ಕೆ ನೀನು ರುಜು ಹಾಕಲಿಲ್ಲವೇ?" ಎಂದರು.
ಅದಕ್ಕೆ ಅರಸನು ಉತ್ತರವಾಗಿ, "ಮೇದ್ಯ, ಪಾರಸಿಯರ ಬದಲಾಗದಂಥ ಧರ್ಮವಿಧಿಗಳ ಪ್ರಕಾರ ಅದು ಸ್ಥಿರವಾದ ನಿಬಂಧನೆ" ಎಂದನು.
13 ಆಗ ಅವರು ಉತ್ತರವಾಗಿ ಅರಸನ ಮುಂದೆ, "ಯೆಹೂದದ ಸೆರೆಯ ಮಕ್ಕಳಲ್ಲಿ ಒಬ್ಬನಾದ ಆ ದಾನಿಯೇಲನು ಅರಸನಾದ ನಿನ್ನನ್ನಾದರೂ, ನೀನು ರುಜು ಹಾಕಿದ ನಿರ್ಣಯವನ್ನೂ ಲಕ್ಷಿಸದೆ, ದಿನಕ್ಕೆ ಮೂರು ಸಾರಿ ತನ್ನ ಪ್ರಾರ್ಥನೆಯನ್ನು ಮಾಡುತ್ತಾನೆ," ಎಂದರು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.