4 ಯೆಹೋವ ದೇವರನ್ನು ತನ್ನ ಭರವಸೆಯಾಗಿ ಮಾಡಿಕೊಂಡು
ಅಹಂಕಾರಿಗಳನ್ನು ಗೌರವಿಸದೆಯೂ
ಇಲ್ಲವೆ ಸುಳ್ಳಿನ ಕಡೆಗೆ ತಿರುಗಿಕೊಳ್ಳದೆಯೂ
ಇರುವ ಮನುಷ್ಯನು ಧನ್ಯನು.
4 ಯೆಹೋವ ದೇವರನ್ನು ತನ್ನ ಭರವಸೆಯಾಗಿ ಮಾಡಿಕೊಂಡು
ಅಹಂಕಾರಿಗಳನ್ನು ಗೌರವಿಸದೆಯೂ
ಇಲ್ಲವೆ ಸುಳ್ಳಿನ ಕಡೆಗೆ ತಿರುಗಿಕೊಳ್ಳದೆಯೂ
ಇರುವ ಮನುಷ್ಯನು ಧನ್ಯನು.