Pular para o conteúdo
Publicidade

ನಿರ್ಗಮನ್ 30:17-21

SII25 Bíblia Siddi

ತಾಂಬ್ಯಾಚಿ ಮೊಟಿ ವಾಟ್ಲಿ

17 ತನ್ನಾ ಸರ್ವೆಸ್ಪರಾನ್ ಮೊಯ್ಜೆಕ್, 18 ಎಕ್ ತಾಂಬ್ಯಾಚಿ ಮೊಟಿ ವಾಟ್ಲಿ ಅನಿ ತೆ ಥವ್ಕ್ ಎಕ್ ಮ್ಹನಿ ಕರುನ್, ಸರ್ವೆಸ್ಪರಾಚ್ಯಾ ಗುಡಿಚ್ಯಾ ಅನಿ ಬಲಿ ಭೆಟ್ವುತಲ್ಯಾ ಕಟ್ಟ್ಯಾಚ್ಯಾ ಮದ್ದಿ ಥವ್ನ್ ತ್ಯಾತುರ್ ಪಾನಿ ಭರುಚೆ. 19 ಆರೊನ್ ಅನಿ ತೆಚಿ ಲೆಕಾ ತ್ಯಾತುರ್ ಹಾತ್ ಪಾಂಯ್ ಧುವ್ನ್ ಘೆವ್ಚೆ. 20 ತೆನಿ ದೆವಾಕ್ ಬಗ್ತಲ್ಯಾ ಬಿಡಾರಾಚ್ಯಾ ಭುತ್ತುರ್ ಜಾತಾನಾ, ಅನಿ ಸರ್ವೆಸ್ಪರಾಚಿ ಸೆವಾ ಕರುಕ್, ಅನಿ ಬಲಿ ಭೆಟ್ವುಕ್ ಮನುನ್ ಬಲಿ ಭೆಟ್ವುತಲ್ಯಾ ಕಟ್ಟ್ಯಾಚ್ಯಾ ಜಗ್ಗೊಳ್ ಯೆತಾನಾ, ತಸೆಚ್ ಯೆಲ್ಯಾರ್ ಮರುನ್ ಜಾತಿಲ್, ತಸೆ ಹೊವ್ನ್ ಝಿತ್ತೆ ರಾವ್ಚೆ ಹೊಲ್ಯಾರ್ ಹಾತಿ ಪಾಂಯಾ ಧುವ್ನ್ ಘೆವ್ನ್ ಯೆವ್ಚೆ. 21 ಧುವ್ನ್ ಘೆವ್ನ್ ಜಾಯ್ ನಸ್ಲ್ಯಾರ್, ಮರ್ನಾಚಿ ಶಿಕ್ಷ್ಯಾ ಹೊತಾ, ಹೆ ತೆಕಾ ಅನಿ ತೆಜ್ಯಾ ಪಿಳ್ಗಿಚ್ಯಾಕ್ನಿ ಶಾಶ್ವತ್ ನಿಯಮ್ ಹೊವ್ನ್ ಹಾಯ್.

Em outras traduções

  1. IRVKAN Indian Revised Version (IRV) - Kannada - 2019

    17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, 18 "ಸ್ನಾನಕ್ಕಾಗಿ ಒಂದು ತಾಮ್ರದ ತೊಟ್ಟಿಯನ್ನೂ ಅದಕ್ಕೆ ತಾಮ್ರದ ಪೀಠವನ್ನೂ ಮಾಡಿಸಿ ದೇವದರ್ಶನದ ಗುಡಾರಕ್ಕೂ, ಯಜ್ಞವೇದಿಗೂ ನಡುವೆ ಇಟ್ಟು ಅದರಲ್ಲಿ ನೀರು ತುಂಬಿಸಬೇಕು. 19 ಆರೋನನೂ ಅವನ ಮಕ್ಕಳೂ ಅದರಿಂದ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. 20 ಅವರು ದೇವದರ್ಶನದ ಗುಡಾರದೊಳಗೆ ಹೋಗುವಾಗ ಹಾಗೂ ದೇವರ ಸೇವೆಯನ್ನು ಮಾಡುವವರಾಗಿ ಯೆಹೋವನಿಗೆ ಹೋಮವನ್ನು ಸಮರ್ಪಿಸುವುದಕ್ಕಾಗಿ ಯಜ್ಞವೇದಿಯ ಬಳಿಗೆ ಬರುವಾಗ ಜೀವದಿಂದಿರಲು ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು. 21 ತೊಳೆದುಕೊಳ್ಳದೆ ಬಂದರೆ ಮರಣ ಶಿಕ್ಷೆಯಾಗುವುದು. ಇದು ಅವನಿಗೂ ಮತ್ತು ಅವನ ಸಂತತಿಯವರಿಗೂ ಶಾಶ್ವತ ನಿಯಮವಾಗಿರಬೇಕು."

  2. OKCV Kannada Contemporary Version

    17 ಯೆಹೋವ ದೇವರು ಮೋಶೆಗೆ, 18 "ತೊಳೆದುಕೊಳ್ಳುವದಕ್ಕಾಗಿ ಕಂಚಿನ ಬೋಗುಣಿಯನ್ನು ಮಾಡಿಸಿ ಅದಕ್ಕೆ ಕಂಚಿನ ಪೀಠವನ್ನೂ ಮಾಡಿಸಿ, ಅದನ್ನು ದೇವದರ್ಶನದ ಗುಡಾರ ಮತ್ತು ಬಲಿಪೀಠದ ಮಧ್ಯದಲ್ಲಿಟ್ಟು, ಅದರಲ್ಲಿ ನೀರನ್ನು ತುಂಬಿಸಿಡಬೇಕು. 19 ಏಕೆಂದರೆ ಆರೋನನೂ ಅವನ ಪುತ್ರರೂ ಅದರಲ್ಲಿ ಕೈಕಾಲುಗಳನ್ನು ತೊಳೆಯಬೇಕು. 20 ಅವರು ದೇವದರ್ಶನದ ಗುಡಾರದಲ್ಲಿ ಪ್ರವೇಶಿಸುವಾಗ ಸೇವೆ ಮಾಡುವುದಕ್ಕೂ, ಬೆಂಕಿಯಿಂದ ಯೆಹೋವ ದೇವರಿಗೆ ದಹನಬಲಿಯನ್ನು ಅರ್ಪಿಸುವುದಕ್ಕೂ ಬಲಿಪೀಠದ ಬಳಿಗೆ ಬರುವಾಗ ಅವರು ಸಾಯದ ಹಾಗೆ ನೀರಿನಲ್ಲಿ ತೊಳೆದುಕೊಳ್ಳಬೇಕು. 21 ಅವರು ಸಾಯದ ಹಾಗೆ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. ಇದೇ ಅವನಿಗೂ ಅವನ ಸಂತತಿಯವರಿಗೂ ತಲತಲಾಂತರಗಳಲ್ಲಿ ನಿತ್ಯವಾದ ಕಟ್ಟಳೆಯಾಗಿರಬೇಕು," ಎಂದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.