Pular para o conteúdo
Publicidade

ನಿರ್ಗಮನ್ 25:10,16-18,21

SII25 Bíblia Siddi

10 ತಿಯಾ ಜಾಲಿಚ್ಯಾ ಝಾಡಾನ್ ಎಕ್ ಕರಾರಾಚಿ ಪೆಟಿ ತಯಾರ್ ಕರುಚೆ, ಸಾಡೆ ದೊನ್ ಹಾತ್ ಲಾಂಬ್, ಸಾಡೆ ಎಕ್ ಹಾತ್ ರುಂದ್ ಅನಿ ಸಾಡೆ ಎಕ್ ಹಾತ್ ಉಪ್ಪರ್ ರಾಂವ್ದಿತ್. 16 ಅನಿ ತ್ಯಾ ಕರಾರಾಚ್ಯಾ ಪೆಟಿಚ್ಯಾ ಭುತ್ತುರ್ ಮಿಯಾ ತುಕಾ ದಿತಲೆ ಹುಕುಮಾಂಚೆ ಗುಂಡೆ ಥವ್ಚೆ. 17 ಹೆ ತವ್ಡೆಚ್ ನಸ್ತಾನಾ ಆಗ್ದಿ ನಿತಳ್ ಸೊನ್ಯಾನ್ ಎಕ್ ಕೃಪಾಸನ್ ಕರ್ಸುಚೆ, ತೆ ಸಾಡೆ ದೊನ್ ಹಾತ್ ಲಾಂಬ್ ಅನಿ ಸಾಡೆ ಎಕ್ ಹಾತ್ ರುಂದ್ ರಾವ್ಚೆ. 18 ಕೃಪಾಸನಾಚ್ಯಾ ದೊನಿ ತುದಿಯಾಕ್ನಿ ಎಕೆಕ್ ಕೆರುಬಿಯಾಂಚಿ ದೊನ್ ಸೊನ್ಯಾಚಿ ಆಕಾರಾ ನಕಾಸಿಚ್ಯಾ ಕಾಮಾನಿ ಕರ್ಸುಚೆ. 21 ತೆ ಕೃಪಾಸನ್ ಕರಾರಾಚ್ಯಾ ಪೆಟಿಚ್ಯಾ ವರ್‍ತಿ ಥವ್ಚೆ, ಮಿಯಾ ತುಕಾ ದಿತಲೆ ಹುಕುಮಾಂಚೆ ಗುಂಡೆ ತ್ಯಾ ಕರಾರಾಚ್ಯಾ ಪೆಟಿತ್ ಥವ್ಚೆ.

Em outras traduções

  1. IRVKAN Indian Revised Version (IRV) - Kannada - 2019

    10 "ನೀನು ಜಾಲೀಮರದಿಂದ ಒಂದು ಮಂಜೂಷವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವು ಹಾಗೂ ಒಂದುವರೆ ಮೊಳ ಎತ್ತರವು ಆಗಿರಬೇಕು. 16 ಆ ಮಂಜೂಷದಲ್ಲಿ ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಇಡಬೇಕು. 17 ಚೊಕ್ಕ ಬಂಗಾರದ 25:17 ಮುಚ್ಚಳ.ಕೃಪಾಸನವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವೂ ಆಗಿರಬೇಕು. 18 ಕೃಪಾಸನದ ಎರಡು ಕೊನೆಗಳಲ್ಲಿ ಎರಡು ಬಂಗಾರದ ಕೆರೂಬಿಗಳನ್ನು ಕೆತ್ತನೆ ಕೆಲಸದಿಂದ ಮಾಡಿಸಬೇಕು. 21 ಆ ಕೃಪಾಸನವನ್ನು ಮಂಜೂಷದ ಮೇಲಿರಿಸಬೇಕು. ನಾನು ನಿನಗೆ ಕೊಡುವ ಆಜ್ಞಾಶಾಸನಗಳನ್ನು ಆ ಮಂಜೂಷದೊಳಗೆ ಇರಿಸಬೇಕು

  2. OKCV Kannada Contemporary Version

    10 "ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರವಾಗಿರುವ25:10 ಸುಮಾರು ಎರಡೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಮತ್ತು ಎತ್ತರ ಮಂಜೂಷವನ್ನು ಮಾಡಬೇಕು. 16 ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನದ ಹಲಗೆಯನ್ನು ಇಡಬೇಕು.

    17 "ಸುಮಾರು ನೂರಹತ್ತು ಸೆಂಟಿಮೀಟರ್ ಉದ್ದವೂ ಎಪ್ಪತ್ತು ಸೆಂಟಿಮೀಟರ್ ಅಗಲವೂ ಇರುವ ಕರುಣಾಸನವನ್ನು25:17 ಕರುಣಾಸನ ಹೀಬ್ರೂ ಭಾಷೆಯಲ್ಲಿ ಪ್ರಾಯಶ್ಚಿತ್ತದ ಮುಚ್ಚಳ ಪಾಪ ನಿವಾರಣ ಸ್ಥಳ ಶುದ್ಧ ಬಂಗಾರದಿಂದ ಮಾಡಬೇಕು. 18 ಕರುಣಾಸನದ ಎರಡು ತುದಿಗಳಲ್ಲಿ ಎರಡು ಬಂಗಾರದಿಂದ ಕೆರೂಬಿಗಳನ್ನು ನಕಾಸಿ ಕೆಲಸದಿಂದ ಮಾಡಿಸಬೇಕು. 21 ಕರುಣಾಸನವನ್ನು ಮಂಜೂಷದ ಮೇಲಿಡಬೇಕು ಮತ್ತು ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನಗಳನ್ನು ಇಡಬೇಕು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.