Pular para o conteúdo
Publicidade

ಉತ್ಪತ್ತಿ 3:22,24

SII25 Bíblia Siddi

22 ದೆವ್ ಬಾಬಾನ್ "ಮಾನುಸ್ ಅತ್ತಾ ಬರೆ ಅನಿ ವಾಯ್ಟಾಚ್ಯಾ ವಿಶಯಾತ್ ಕಳ್ವುನ್ ಘೆವ್ನ್ ಅಮ್ಚ್ಯಾ ಸಾರ್ಕೊ ಹೊಲೊ, ಅತ್ತಾ ಮಾನುಸ್ ಜಿವದಾಯಕ್ ಝಾಡಾಚಿ ಫಳ್ ಕಾಯ್ಬಿ ಖಾಲ್ಯಾರ್ ತೊ ಕನ್ನಾಬಿ ಜಿವಿತ್ ರ್‍ಹಾತಾ" ಮನುನ್ ಘೆಟ್ಲ್ಯಾನ್. 24 ಅಸೆ ದೆವಾನ್ ಮಾನ್ಸಾಕ್ ಭಾಯ್ರ್ ಘಾಲುನ್ ಜಿವನ್ ದಿತಲ್ಯಾ ಫಳಾಚ್ಯಾ ಝಾಡಾಕ್ಡೆ ಕೊನ್ಬಿ ಯೆವ್ ನೈ ಮನುನ್ ಥೈ ರಾಕುಕ್ ಕೆರುಬಿ ಧುತಾಕ್ನಿ ಅನಿ ಪೆಟ್ತಲೊ ಥಲ್ವಾರ್ ದಿಸ್ ಉಗಾವ್ತಲ್ಯಾ ದಿಕ್ಕಾಕ್ ಥವ್ಲ್ಯಾನ್.

Em outras traduções

  1. IRVKAN Indian Revised Version (IRV) - Kannada - 2019

    22 ಯೆಹೋವ ದೇವರು "ಈ ಮನುಷ್ಯನು ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನರಿತು ನಮ್ಮಲ್ಲಿ ಒಬ್ಬನಂತಾದನಲ್ಲಾ? ಇದರಿಂದ ಇವನು ಕೈಚಾಚಿ ಜೀವವೃಕ್ಷದ ಫಲವನ್ನು ಸಹ ತಿಂದು ಶಾಶ್ವತವಾಗಿ ಬದುಕುವವನಾಗಬಾರದು" ಎಂದು ಆಜ್ಞಾಪಿಸಿದನು. 24 ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ, ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವುದಕ್ಕೆ, ಏದೆನ್ ವನದ ಪೂರ್ವ ದಿಕ್ಕಿನಲ್ಲಿ ಕೆರೂಬಿಯರನ್ನೂ, ಎಲ್ಲಾ ಕಡೆಯಲ್ಲಿ ಧಗಧಗಿಸುತ್ತಾ ಉರಿಯುವ ಜ್ವಾಲೆಯ ಕತ್ತಿಯನ್ನು ಇರಿಸಿದನು.

  2. OKCV Kannada Contemporary Version

    22 ಯೆಹೋವ ದೇವರು, "ಇಗೋ, ಮನುಷ್ಯನು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ತಿಳಿದು, ನಮ್ಮಲ್ಲಿ ಒಬ್ಬನಂತಾದನಲ್ಲಾ. ಈಗ ಅವನು ಕೈಚಾಚಿ, ಜೀವವೃಕ್ಷದ ಹಣ್ಣನ್ನು ಸಹ ತಿಂದು, ಶಾಶ್ವತವಾಗಿ ಬದುಕುವವನಾಗಬಾರದು," ಎಂದರು. 24 ಹೀಗೆ ಅವರು ಮನುಷ್ಯನನ್ನು ಹೊರಗೆ ಹಾಕಿ, ಜೀವವೃಕ್ಷದ ದಾರಿಯನ್ನು ಕಾಯುವುದಕ್ಕೆ ಏದೆನ್ ತೋಟದ ಪೂರ್ವದಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಖಡ್ಗವನ್ನೂ ಇರಿಸಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.