Pular para o conteúdo
Publicidade

ಉತ್ಪತ್ತಿ 45:1,4,5,15

SII25 Bíblia Siddi

ಜುಜೆ ಅಪ್ಲಿ ವಳಕ್ ದಾಕ್ವುನ್ಗೆತಲೆ

1 ಹೆ ಆಯ್ಕ್ಲ್ಯಾ ಮಾನಾ ಜುಜೆಕ್ ಅಪ್ಲ್ಯಾ ಸೆವಕಾಂಚ್ಯಾ ಇದ್ರಾಕ್ ಅಪ್ನಾಕುಚ್ ಅಪ್ನಿ ತಡ್ದುಕ್ ಹೊವ್ಕ್ನಾ, ಹಿತ್ತೆತ್ನಾ ಸಗ್ಳ್ಯಾಕ್ನಿ ಭಾಯ್ರ್ ದಾಡಾ ಮನುನ್ ತೊಂಡ್ ಉಗ್ಡುನ್ ಸಾಂಗ್ಲ್ಯಾನ್, ಜುಜೆನ್ ಅಪ್ಲ್ಯಾ ಭಾವಾಕ್ನಿ ವಳಕ್ ಗಾಯ್ ಸಾರ್ಕೆ ಕರುನ್ಗೆತಾನಾ ದುಸ್ರೆ ಕೊನ್ಬಿ ಜಗ್ಗೊಳ್ ನತ್ತೆ. 4 ಜುಜೆನ್ ತೆಂಕಾ ಜಗ್ಗೊಳ್ ಯೆವಾ ಮನುನ್ ಬಲ್ವುನ್ಗೆವ್ನ್ ತುಮಿ ಇಜಿಪ್ತಾಕ್ ಇಕಲೊ ತುಮ್ಚೊ ಭಾವ್ ಜುಜೆ ಮಿಯಾಚ್, ಮಟಲ್ಲೆ ಆಯ್ಕುನ್ ಭಿಂವ್ನ್ ಜವಾಬ್ ದಿ ನಾ ಸಾರ್ಕೆ ಹೊಲೆ. 5 ತುಮಿ ಮಾಕಾ ಹಿತ್ತೆ ಇಕಲ್ಯಾ ಸಾಟ್ನಿ ಬೆಜಾರ್ ಕರುನ್ಗೆವ್ ನಕಾಸಿ, ದೆವಾನ್ ಜಿವಾಂಚ್ಯಾ ರಾಕ್ವನಿ ಸಾಟ್ನಿ ತುಮ್ಚ್ಯಾ ಕಿಂತಾ ಅದ್ದಿಚ್ ಮಾಕಾ ಹಿತ್ತೆ ಧಾಡುನ್ ದಿಲ್ಯಾನ್.

15 ಅನಿ ಅಪ್ಲ್ಯಾ ಭಾವಾಕ್ನಿ ಸಗ್ಳ್ಯಾಕ್ನಿಬಿ ಉಪ್ಪಾ ದಿಲ್ಯಾನ್, ಮಾನಾ ತೆನಿ ಸಗ್ಳ್ಯಾನಿ ತೆಚ್ಯಾ ವಾಂಗ್ಡಾ ಬೊಲ್ಲ್ಯಾನಿ.

Em outras traduções

  1. IRVKAN Indian Revised Version (IRV) - Kannada - 2019

    1 ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿ ನಿಂತಿದ್ದವರ ಮುಂದೆ ದುಃಖವನ್ನು ತಾಳಲಾರದೆ, "ಎಲ್ಲರನ್ನು ನನ್ನ ಬಳಿಯಿಂದ ಹೊರಗೆ ಕಳುಹಿಸಿರಿ" ಎಂದು ಕೂಗಿದನು. ಯೋಸೇಫನು ತನ್ನ ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡುವ ವೇಳೆಯಲ್ಲಿ ಬೇರೆ ಯಾರೂ ಹತ್ತಿರ ಇರಲಿಲ್ಲ.

    4 ಯೋಸೇಫನು, "ನನ್ನ ಹತ್ತಿರಕ್ಕೆ ದಯಮಾಡಿ ಬನ್ನಿರಿ" ಎಂದು ಅಣ್ಣಂದಿರಿಗೆ ಹೇಳಲು ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ "ಐಗುಪ್ತ ದೇಶಕ್ಕೆ ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನು ನಾನೇ. 5 ನೀವು ನನ್ನನ್ನು ಹಾಗೆ ಮಾರಿದ್ದಕ್ಕಾಗಿ ವ್ಯಸನಪಟ್ಟು ದುಃಖಿಸಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು.

    15 ಇದಲ್ಲದೆ ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವರು ಅವನ ಸಂಗಡ ಮಾತನಾಡಿದರು.

  2. OKCV Kannada Contemporary Version

    1 ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿಹಿಡಿದುಕೊಳ್ಳಲು ಆಗಲಿಲ್ಲ. "ಎಲ್ಲರನ್ನೂ ತನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ," ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪರಿಚಯಿಸಿಕೊಳ್ಳಲು ಹೋದಾಗ, ಅಲ್ಲಿ ಬೇರೆ ಯಾರೂ ಇರಲಿಲ್ಲ.

    4 ಆಗ ಯೋಸೇಫನು ತನ್ನ ಸಹೋದರರಿಗೆ, "ನನ್ನ ಬಳಿಗೆ ಬನ್ನಿರಿ," ಎಂದು ಕೇಳಿಕೊಂಡನು. ಅವರು ಹತ್ತಿರಕ್ಕೆ ಬಂದಾಗ ಅವನು, "ನೀವು ಈಜಿಪ್ಟಿಗೆ ಮಾರಿದ ನಿಮ್ಮ ಸಹೋದರನಾದ ಯೋಸೇಫನು ನಾನೇ! 5 ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟುಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾರೆ.

    15 ಇದಲ್ಲದೆ ತನ್ನ ಸಹೋದರರಿಗೆಲ್ಲಾ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವನ ಸಹೋದರರು ಅವನ ಸಂಗಡ ಮಾತನಾಡಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.