Pular para o conteúdo
Publicidade

ಉತ್ಪತ್ತಿ 5:25-28

SII25 Bíblia Siddi

25 ಮಾನಾ ಮೆತುಶೆಲಾಕ್ ಎಕ್ಸೆ ಆಯ್ಸಿರ್ ಸಾತ್ ವರಿಸ್ ಹೊಲ್ಲ್ಯಾ ತನ್ನಾ ಲಾಮೆಕ್ ಮನ್ತಲೊ ಲೆಕ್ ಉಪಜ್ಲೊ. 26 ಲಾಮೆಕಾಕ್ ಪೊರ್ ಹೊಲ್ಲ್ಯಾ ಮಾನಾ ಮೆತುಶೆಲಾಕ್ ಅನಿಬಿ ಪೊರಾ ಹೊತ್ತಿ, ಅನಿ ತೆನಿ ಸಾತ್ಸೆ ಆಯ್ಸಿರ್ ದೊನ್ ವರಿಸಾತ್ ಮರುನ್ ಗೆಲೊ. 27 ಅನಿ ಮೆತುಶೆಲಾನ್ ನ್ಹವ್ಸೆ ಸಾಟಾರ್ ನ್ಹವ್ ವರಿಸ್ ಜಿವನ್ ಕರುನ್ ಮರುನ್ ಗೆಲೊ.

28 ಮಾನಾ ಲಾಮೆಕಾಕ್ ಎಕ್ಸೆ ಆಯ್ಸಿರ್ ದೊನ್ ವರಿಸ್ ಹೊಲ್ಲ್ಯಾ ಮಾನಾ ತೆಕಾ ಎಕ್ ಪೊರ್ ಉಪಜ್ಲೊ,

Em outras traduções

  1. IRVKAN Indian Revised Version (IRV) - Kannada - 2019

    25 ಮೆತೂಷೆಲಹನು ನೂರ ಎಂಭತ್ತೇಳು ವರ್ಷದವನಾದಾಗ ಲೆಮೆಕನನ್ನು ಪಡೆದನು. 26 ಲೆಮೆಕನು ಹುಟ್ಟಿದ ಮೇಲೆ ಮೆತೂಷೆಲಹನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಏಳುನೂರ ಎಂಭತ್ತೆರಡು ವರ್ಷ ಬದುಕಿದನು. 27 ಮೆತೂಷೆಲಹನು ಒಟ್ಟು ಒಂಭೈನೂರ ಅರುವತ್ತೊಂಭತ್ತು ವರ್ಷ ಬದುಕಿ ನಂತರ ಸತ್ತನು.

    28 ಲೆಮೆಕನು ನೂರ ಎಂಭತ್ತೆರಡು ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು.

  2. OKCV Kannada Contemporary Version

    25 ಮೆತೂಷೆಲಹನು ನೂರ ಎಂಬತ್ತೇಳು ವರ್ಷದವನಾಗಿದ್ದಾಗ, ಅವನಿಂದ ಲೆಮೆಕನು ಹುಟ್ಟಿದನು. 26 ಲೆಮೆಕನು ಹುಟ್ಟಿದ ಮೇಲೆ, ಮೆತೂಷೆಲಹನು ಏಳುನೂರ ಎಂಬತ್ತೆರಡು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು. 27 ಮೆತೂಷೆಲಹನಿಗೆ ಒಟ್ಟು ಒಂಬೈನೂರ ಅರವತ್ತೊಂಭತ್ತು ವರ್ಷಗಳಾಗಿದ್ದವು. ತರುವಾಯ ಅವನು ಸತ್ತನು.

    28 ಲೆಮೆಕನು ನೂರ ಎಂಬತ್ತೆರಡು ವರ್ಷದವನಾದಾಗ, ಒಬ್ಬ ಮಗನನ್ನು ಪಡೆದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.