23 ಮಾನಾ ಲಾಮೆಕಾನ್ ಅಪ್ಲ್ಯಾ ದೊಗೆ ಬಾಯ್ಕಾಕ್ನಿ: ಆದಾ ಅನಿ ಝಿಲ್ಲಾ, ಮಾಜಿ ಗೊಸ್ಟ್ ಆಯ್ಕಾ! ಮಾಕಾ ಎಕ್ ಮಾನುಸ್ ಮಾರುಲಾಗಲ್ಲೊ ಮಿಯಾ ತೆಜೊ ಜಿವ್ ಕಾಡ್ಲೊ ಮಟ್ಲ್ಯಾನ್ , 24 ತನ್ನಾ ಕಾಯಿನಾಕ್ ಜಿವಾನ್ ಮಾರ್ತಲ್ಯಾಕ್ನಿ ಸಾತ್ ಪಟ್ಟ್ ಶಿಕ್ಷ್ಯಾ ಗಾವ್ತಾ ಹೊಲ್ಯಾರ್ ! ಮಾಕಾ ಜಿವ್ ಕಾಡಲ್ಯಾಕ್ನಿ ಸಾತಾಚೆ ಸತ್ತರ್ ಜಿವಾ ಕಾಡುನ್ ಹೊತಾ.
Publicidade
ಉತ್ಪತ್ತಿ 4:23,24
SII25 Bíblia Siddi
Em outras traduções
- IRVKAN Indian Revised Version (IRV) - Kannada - 2019
23 ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು;
"ಆದಾ, ಚಿಲ್ಲಾ, ನನ್ನ ಮಾತಿಗೆ ಕಿವಿಕೊಡಿರಿ;
ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಗಮನಿಸಿರಿ.
ನನಗೆ ಗಾಯ ಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು;
ನನ್ನನ್ನು ಹೊಡೆದ ಒಬ್ಬ ಪ್ರಾಯಸ್ಥನನ್ನು ಹತಮಾಡಿದೆನು.
24 ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತಿದಂಡನೆ ಬರುವುದಾದರೆ,
ಲೆಮೆಕನನ್ನು ಹೊಡೆಯುವವನಿಗೆ ಎಪ್ಪತ್ತೇಳರಷ್ಟಾಗುವುದು ಅಲ್ಲವೇ" ಎಂದನು.
- OKCV Kannada Contemporary Version
23 ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು:
"ಆದಾ, ಚಿಲ್ಲಾ, ನನ್ನ ಮಾತನ್ನು ಕೇಳಿರಿ.
ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಗಮನಿಸಿರಿ.
ನನಗೆ ಗಾಯಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು.
ನನ್ನನ್ನು ಹೊಡೆದ ಯುವಕನನ್ನು ಹತ ಮಾಡಿದೆನು.
24 ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತೀಕಾರವಾದರೆ,
ಲೆಮೆಕನನ್ನು ಹೊಡೆಯುವವನಿಗೆ, ಎಪ್ಪತ್ತೇಳರಷ್ಟಾಗುವುದು."
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.