Pular para o conteúdo
Publicidade

ಉತ್ಪತ್ತಿ 45:4,5

SII25 Bíblia Siddi

4 ಜುಜೆನ್ ತೆಂಕಾ ಜಗ್ಗೊಳ್ ಯೆವಾ ಮನುನ್ ಬಲ್ವುನ್ಗೆವ್ನ್ ತುಮಿ ಇಜಿಪ್ತಾಕ್ ಇಕಲೊ ತುಮ್ಚೊ ಭಾವ್ ಜುಜೆ ಮಿಯಾಚ್, ಮಟಲ್ಲೆ ಆಯ್ಕುನ್ ಭಿಂವ್ನ್ ಜವಾಬ್ ದಿ ನಾ ಸಾರ್ಕೆ ಹೊಲೆ. 5 ತುಮಿ ಮಾಕಾ ಹಿತ್ತೆ ಇಕಲ್ಯಾ ಸಾಟ್ನಿ ಬೆಜಾರ್ ಕರುನ್ಗೆವ್ ನಕಾಸಿ, ದೆವಾನ್ ಜಿವಾಂಚ್ಯಾ ರಾಕ್ವನಿ ಸಾಟ್ನಿ ತುಮ್ಚ್ಯಾ ಕಿಂತಾ ಅದ್ದಿಚ್ ಮಾಕಾ ಹಿತ್ತೆ ಧಾಡುನ್ ದಿಲ್ಯಾನ್.

Em outras traduções

  1. IRVKAN Indian Revised Version (IRV) - Kannada - 2019

    4 ಯೋಸೇಫನು, "ನನ್ನ ಹತ್ತಿರಕ್ಕೆ ದಯಮಾಡಿ ಬನ್ನಿರಿ" ಎಂದು ಅಣ್ಣಂದಿರಿಗೆ ಹೇಳಲು ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ "ಐಗುಪ್ತ ದೇಶಕ್ಕೆ ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನು ನಾನೇ. 5 ನೀವು ನನ್ನನ್ನು ಹಾಗೆ ಮಾರಿದ್ದಕ್ಕಾಗಿ ವ್ಯಸನಪಟ್ಟು ದುಃಖಿಸಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು.

  2. OKCV Kannada Contemporary Version

    4 ಆಗ ಯೋಸೇಫನು ತನ್ನ ಸಹೋದರರಿಗೆ, "ನನ್ನ ಬಳಿಗೆ ಬನ್ನಿರಿ," ಎಂದು ಕೇಳಿಕೊಂಡನು. ಅವರು ಹತ್ತಿರಕ್ಕೆ ಬಂದಾಗ ಅವನು, "ನೀವು ಈಜಿಪ್ಟಿಗೆ ಮಾರಿದ ನಿಮ್ಮ ಸಹೋದರನಾದ ಯೋಸೇಫನು ನಾನೇ! 5 ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟುಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾರೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.