7 ಕೆಲವರು ರಥಬಲದಲ್ಲಿ, ಕೆಲವರು ಅಶ್ವಬಲದಲ್ಲಿ ಹೆಚ್ಚಳಪಡುತ್ತಾರೆ;
ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ ಹೆಚ್ಚಳಪಡುತ್ತೇವೆ.
8 ಅವರು ಬಿದ್ದುಹೋಗಿದ್ದಾರೆ;
ನಾವಾದರೋ ಎದ್ದು ನಿಂತಿದ್ದೇವೆ.