20 ನಮ್ಮನ್ನು ಅನೇಕ ಕಷ್ಟನಷ್ಟಗಳಿಗೆ ಗುರಿಮಾಡಿದ ನೀನೇ ಪುನಃ ಉಜ್ಜೀವಿಸಮಾಡು;
ನಮ್ಮನ್ನು ಭೂಮಿಯ ಅಧೋಭಾಗದಿಂದ ಮೇಲೆತ್ತು.
21 ನನ್ನ ಗೌರವವನ್ನು ಹೆಚ್ಚಿಸು;
ನನಗೆ ಅಭಿಮುಖನಾಗಿ ಸಂತೈಸು.
20 ನಮ್ಮನ್ನು ಅನೇಕ ಕಷ್ಟನಷ್ಟಗಳಿಗೆ ಗುರಿಮಾಡಿದ ನೀನೇ ಪುನಃ ಉಜ್ಜೀವಿಸಮಾಡು;
ನಮ್ಮನ್ನು ಭೂಮಿಯ ಅಧೋಭಾಗದಿಂದ ಮೇಲೆತ್ತು.
21 ನನ್ನ ಗೌರವವನ್ನು ಹೆಚ್ಚಿಸು;
ನನಗೆ ಅಭಿಮುಖನಾಗಿ ಸಂತೈಸು.